
ಆದಿಶಕ್ತಿ ಸಂಜೀವಿನಿ ಸ್ವ ಸಹಾಯ ಸಂಘದ “ಅಟಿಡೊಂಜಿ ದಿನ ” ಕಾರ್ಯಕ್ರಮವು ಶ್ರೀ ದೇವಿ ಕೃಪಾ ಅಮ್ಮುoಜೆ ಯಲ್ಲಿ ಜರುಗಿತು.
ಜ್ಞಾನ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಸುನೀತಾ ಸುರೇಶ್ ರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಸಂಘದ ಅಧ್ಯಕ್ಷ ರಾದ ಪ್ರೇಮಾ ನವೀನ್ ಅತಿಥಿಯವರನ್ನು ಸ್ವಾಗತಿಸಿದರು.ಕಾರ್ಯಕ್ರಮದ ಸಂಚಾಲಕರಾದ
ಶಕುಂತಲಾ ಸುಕೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಹಿರಿಯರಾದ

ದೇವಿ ಪೂಜಾರ್ತಿ ಹಾಗೂ
ಗೌರಿ ಪೂಜಾರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷರು ಸುನೀತಾ ಮೇಡಂ ರವರು ಅಟಿಡೊಂಜಿ ದಿನದ 25 ಬಗೆಯ ಅಡುಗೆಯ ರುಚಿಯನ್ನು ಸವಿದರು. ಹಾಗೂ ಲಕ್ಕಿ ವಿಜೇತರಿಗೆ ಬಹುಮಾನ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಶಾಲಿನಿ, ಅಕ್ಷತಾ, ಜ್ಯೋತಿ, ಶ್ರೇಯಾ,ಸುಮತಿ, ರಶ್ಮಿ ಹಾಗೂ ಲಕ್ಷ್ಮಿ, ಆಶಾ, ಮಾಲತಿ, ಪೂರ್ಣಿಮಾ, ಧನ್ವಿ, ಸೋನಾಲಿ,ಚೈತಾಲಿ, ಜಾನ್ವಿ, ಆದ್ಯಾ, ಅನ್ವಿ ಮುಂತಾದವರು ಉಪಸ್ಥಿತರಿದ್ದರು.





Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now