
ಎಂಐಟಿ ಮಣಿಪಾಲದಲ್ಲಿ ರಕ್ತದಾನ ಶಿಬಿರ 170 ಯುನಿಟ್ ರಕ್ತ ಸಂಗ್ರಹ.
ಎನ್ ಎಸ್ ಎಸ್ ಯುನಿಟ್ 1 & 2 ಎಂಐಟಿ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರೋಟರಿ ಕ್ಲಬ್ ಮಣಿಪಾಲ ಹಾಗೂ ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಸಹಕಾರದಲ್ಲಿ ದಿನಾಂಕ 15/08/2026 ಶನಿವಾರ ಫುಡ್ ಕೋರ್ಟ್ – 1 ಎಂಐಟಿ ಮಣಿಪಾಲ ಇಲ್ಲಿ ನಡೆದ ರಕ್ತದಾನ ಶಿಬಿರವು ಯಶಸ್ವಿಯಾಗಿದ್ದು 170 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಎನ್ ಎಸ್ ಎಸ್ ಯುನಿಟ್ 1& 2 ಎಂಐಟಿ ಮಣಿಪಾಲ ಇದರ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಮದ್ದೋಡಿ ರಕ್ತದಾನ ಶಿಬಿರದ ನೇತೃತ್ವ ವಹಿಸಿದ್ದರು.
ಈ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ಸುಪರ್ಣ ಶೆಟ್ಟಿ, ಡಾ. ದೀಪಿಕಾ, ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಹಾಗೂ ಇತರರು ಉಪಸ್ಥಿತ್ತರಿದ್ದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now