ಸುಮಾರು 13 ವರ್ಷಗಳಿಂದ* ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯಾದ ಆರಿಫ್ 28/03/2026ರ ವರೆಗೆ ನ್ಯಾಯಾಂಗ ಬಂಧನ*

ಸುಮಾರು 13 ವರ್ಷಗಳಿಂದ* ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯಾದ ಆರಿಫ್ 28/03/2026ರ ವರೆಗೆ ನ್ಯಾಯಾಂಗ ಬಂಧನ*

0Shares

ಮಾನ್ಯ CJM ನ್ಯಾಯಾಲಯ ಉಡುಪಿಯದ ಸಿ ಸಿ ಸಂಖ್ಯೆ 1861/2024 (ಮಲ್ಪೆ ಪೊಲೀಸ್ ಠಾಣಾ ಅಕ್ರ:24/2013 U/s 406,408 IPC) ರಲ್ಲಿ ಸುಮಾರು 13 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯಾದ ಆರಿಫ್ S/o. ಮಹಮ್ಮದ್ R/o. ಗಂಡಿ ಬಾಗಿಲು, ಕೊಯ್ಲ ಗ್ರಾಮ, ಉಪ್ಪಿನಂಗಡಿ, ದಕ್ಷಿಣ ಕನ್ನಡ ಮಂಗಳೂರು ಎಂಬಾತ ನನ್ನು ಠಾಣಾ ವಾರೆಂಟ್ ಸಿಬ್ಬಂದಿಗಳಾದ HC ಸುರೇಶ್ ಕುಮಾರ್ ಮತ್ತು HC ವಿಶ್ವನಾಥ್ ರವರು ಈ ದಿನ ದಿನಾಂಕ: 16/03/2026 ರಂದು ಬೆಳಿಗ್ಗೆ 07.00 ಗಂಟೆಗೆ ಉಪ್ಪಿನಂಗಡಿಯ ಕೊಯ್ಲಾ ದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಮಾನ್ಯ CJM ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ವಾರೆಂಟ್ ಆಸಾಮಿಗೆ ದಿನಾಂಕ 28/03/2026ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now