ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಮೇಲ್ಮನೆ ಆಯ್ಕೆ

ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಮೇಲ್ಮನೆ ಆಯ್ಕೆ

0Shares

ಕುಂದಾಪುರ :ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಮೇಲ್ಮನೆ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಪ್ರಶಾಂತ ಶೆಟ್ಟಿ ಸಣಗಲ್ಲು ಮನೆ ಹಾಗೂ ಅರ್ಚಕ ಪ್ರತಿನಿಧಿಗಳಾದ ಕೃಷ್ಣ ಐತಾಳ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ಪೂಜಾರಿ ನಿಂಗಿಮನೆ, ದೇವೇಂದ್ರ ಆಚಾರ್ ವಿಶ್ವಬ್ರಾಹ್ಮಣಪುರ, ದಿನೇಶ್ ಕುಮಾರ್ ಕಳ್ಳಿಗುಡ್ಡೆ ಹೂವಿನಕೆರೆ ಕ್ರಾಸ್, ರಾಜೀವ ದೇವಾಡಿಗ ದೇವಾಡಿಗರಬೆಟ್ಟು, ಮಮತಾ ಶೆಟ್ಟಿ ತೆಂಕಬೆಟ್ಟು, ಜಯಂತಿ ಕುಲಾಲ್ ಗೋಳಿಹಾಡಿ ಇವರು ಆಯ್ಕೆಯಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now