ಬ್ರಹ್ಮಾವರ :ವಿದ್ಯುತ್ ಸಂಪರ್ಕ ಕೊಡುಗೆ

ಬ್ರಹ್ಮಾವರ :ವಿದ್ಯುತ್ ಸಂಪರ್ಕ ಕೊಡುಗೆ

0Shares

ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದ ಹಾವಂಜೆ ಗ್ರಾಮದ ಗೋಳಿ ಕಟ್ಟೆಯ ನಿವಾಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ದೈವ ನರ್ತಕ ಬೀರು ಪಾಣ ಅವರ ಮನೆಗೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ವಿದ್ಯುತ್ ಸಂಪರ್ಕ ಕೊಡುಗೆಯಾಗಿ ನೀಡಲಾಯಿತು
ಹಾವಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಸುರೇಂದ್ರ ಪೂಜಾರಿ ಮತ್ತು ಪಿ ಎಂ ಎಲೆಕ್ಟ್ರಿಕಲ್ ಮಾಲಕ ಮಾಧವ್ ಅಮ್ಮುಂಜೆ , ಶ್ರೀನಿವಾಸ್ ಪೂಜಾರಿ ಹಾವೆಂಜೆ ಉಪಸ್ಥಿತರಿದ್ದರು

ಸುಮಾರು 10 ವರ್ಷದಿಂದ. ಇವರಿಗೆ ಕರೆಂಟು ಇಲ್ಲದ ಸಮಯದಲ್ಲಿ. ಈ ಸಮಸ್ಯೆಯನ್ನು ಸತೀಶ್ ಪೂಜಾರಿ ಕೀಳಂಜೆ ಅವರ ಸಾಮಾಜಿಕ ಕಾರ್ಯಕರ್ತರ ಸಮಾಜ ಸೇವಕರಾದ. ಇವರ ಗಮನಕ್ಕೆ ತಂದವರು. ಮಾಜಿ ಅಧ್ಯಕ್ಷರಾದ ಹಾವಂಜೆ. ಗ್ರಾಮ ಪಂಚಾಯತ್. ಸುರೇಂದ್ರ ಪೂಜಾರಿ. ಮತ್ತು ಪಿಎಂ ಎಲೆಕ್ಟ್ರಿಕಲ್ ಮಾಲೀಕರಾದ ಮಾದಪಾನ ಪಣ. ಅಮುಂಜಿ. ಇವರು ಸತೀಶ್ ಪೂಜಾರ್ ಅವರ ಗಮನಕ್ಕೆ. ಈ ಸಮಸ್ಯೆಯನ್ನು ಕೂಡಲೆ ಕಾರ್ಯ ಪ್ರವತರಾದ. ಸತೀಶ್ ಪೂಜಾರಿಯವರು. ಬಿರುಪಾಣರ ಅವರ ಮನೆಗೆ ಕರೆಂಟ್ ಅನ್ನು ದಾನಿಗಳ ಸಾಕಾರದಿಂದ. ಮತ್ತು ಅಧಿಕಾರಿಗಳ ಒದಗಿಸಿದ. ಈ ಸಂದರ್ಭದಲ್ಲಿ ಉಪಸ್ಥಿತಿ ಶ್ರೀನಿವಾಸ್ ಪೂಜಾರಿ ಹಾವಂಜಿ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now