ವಿಕಸಿತ ಭಾರತ 2047 ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಾನ್ವಿಗೆ ದ್ವಿತೀಯ ಬಹುಮಾನ

ವಿಕಸಿತ ಭಾರತ 2047 ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಸಾನ್ವಿಗೆ ದ್ವಿತೀಯ ಬಹುಮಾನ
0Shares

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಗಾಗಿ ಸೇವಾ ಸಂಕಲ್ಪ ಅಭಿಯಾನದ ಪ್ರಯುಕ್ತ ನಡೆದ ವಿಕಸಿತ ಭಾರತ- 2047 ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, 10ನೇ ತರಗತಿಯ ಸಾನ್ವಿ ಎಸ್ (ಸಂತೋಷ್ ಕುಮಾ‌ರ್ ಹಾಗೂ ಸೌಮ್ಯಶ್ರೀ ದಂಪತಿಗಳ ಪುತ್ರಿ) ದ್ವಿತೀಯ ಬಹುಮಾನ ಗಳಿಸಿರುತ್ತಾಳೆ.

10ನೇ ತರಗತಿಯ ಪೂರ್ವಿ ಬಿ ಸಿ, ತೃಪ್ತಿ, ನಿನಾದ ಎಂ ಎನ್ ಮತ್ತು ವೈಷ್ಣ ಎಂ ರೈ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಮಾಣ ಪತ್ರ ಪಡೆದಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾ‌ರ್ ರೈ ತಿಳಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now