ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ದಿನಾಂಕ : 19-11-2026 ರಂದು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮತ್ತು ಕಡಿಯಾಳಿಯವರಿಗೆ ಅಗ್ರಿಗೋಲ್ಡ್ ಬಾಂಡ್ ಪರಿಶೀಲನೆ ನಡೆಸಲಾಗುವುದು. ಮೊದಲು ಬಂದ 100 ಜನರಿಗೆ ಆದ್ಯತೆ.

ಡಿಎಆರ್ ಕೇಂದ್ರಸ್ಥಾನ ಚಂದು ಮೈದಾನದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಬಾಂಡ್ ಪರಿಶೀಲನೆ ಇರುತ್ತದೆ.

ಇನ್ನುಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿದ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ಉಡುಪಿ ಜಿಲ್ಲಾ ಪೊಲೀಸ್ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ತಿಳಿಸಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now