ಉಡುಪಿ ಜಿಲ್ಲಾ ಪೊಲೀಸ್ ಸಾರ್ವಜನಿಕ ಪ್ರಕಟಣೆ Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ ಸಾರ್ವಜನಿಕ ಪ್ರಕಟಣೆ Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ದಿನಾಂಕ 31-10-2026 ರಂದು ಹೆಬ್ರಿ ತಾಲೂಕಿನ Agri Gold ಬಾಂಡ್ ಹೊಂದಿರುವ 150 ಗ್ರಾಹಕರಿಗೆ ಈಗಾಗಲೇ ಟೋಕನ್ ನೀಡಲಾಗಿದ್ದು ಉಳಿದ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.ನಾಳೆ(31-10-2026) ಹೊಸದಾಗಿ ಯಾರಿಗೂ ಟೋಕನ್ ನೀಡಲಾಗುವುದಿಲ್ಲ.

ವಿಶೇಷ ಸೂಚನೆ

ಸಂಪರ್ಕ ಸಂಖ್ಯೆ :

0820-2526444

ಸಮಯ : ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 5 ಗಂಟೆಯ ವರೆಗೆ ( ಬೇರೆ ಸಮಯದಲ್ಲಿ ಲಭ್ಯವಿರುವುದಿಲ್ಲ )
(ಇದಲ್ಲದೆ ಬೇರೆ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ ಇರುವುದಿಲ್ಲ.)

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now