
ಉಡುಪಿ ಜಿಲ್ಲಾ ಕಾಪು ತಾಲೂಕಿನ ಮೂಡುಬೆಳ್ಳೆಯ ಲಯನ್ಸ್ ಜ್ವಾಯಿಂಟ್ ಜಿರಾಲ್ಡ್ ಫರ್ನಾಂಡಿಸ್ ರವರಿಗೆ 2024-25ನೇ ಸಾಲಿನ ಪ್ರತಿಷ್ಠಿತ ಲಯನ್ಸ್ ಮಲ್ಟಿಪಲ್ ಬೆಸ್ಟ್ ಪಿ ಆರ್ ಓ ಪ್ರಶಸ್ತಿಯನ್ನು ಬೆಂಗಳೂರಿನ ಯಶವಂತಪುರದ ಆರ್. ಜಿ. ರಾಯಲ್ ಹೋಟೆಲ್‌ನಲ್ಲಿ ಮೇ 24ರಂದು ಲಯನ್ ಡಾ. ಎಸ್. ಕೃಷ್ಣಗೌಡ ಅವರು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯಪಾಲರಾದ ಲಯನ್ ಹೊನ್ನಪ್ಪ ಎಚ್ ಹೆಗ್ಡೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now