ಉಡುಪಿ ಜಿಲ್ಲೆಯ ಮತ್ತು ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ

ಉಡುಪಿ ಜಿಲ್ಲೆಯ ಮತ್ತು ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ

0Shares

ಉಡುಪಿ ಜಿಲ್ಲೆಯ ಮತ್ತು ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾಮಾಜಿಕ ಕಾರ್ಯಕರ್ತರಿಗೆ ಸನ್ಮಾನ

ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಇಲಾಖೆಯ ಮುಖಾಂತರ. ಬ್ರಹ್ಮವರ ಪೊಲೀಸ್ ಠಾಣಾಧಿಕಾರಿ ಅಶೋಕ್ ಮಾಳಭಾಗಿ. ಇವರ ಅಧ್ಯಕ್ಷತೆಯಲ್ಲಿ. ಉಡುಪಿ ಜಿಲ್ಲೆ ಮತ್ತು ಬ್ರಹ್ಮಾವರ ತಾಲೂಕಿನ ವ್ಯಾಪ್ತಿಯಲ್ಲಿ. ಸನ್ಮಾನಿತಗೊಂಡವರು ಹಲವಾರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ. ಪೋಲಿಸ್ ಇಲಾಖೆಯೊಟ್ಟಿಗೆ ಕೈಜೋಡಿಸಿ. ಕೈಜೋಡಿಸಿಕೊಂಡು ಬಂದು….. ರಸ್ತೆ ಅಪಘಾತ ತಡೆಗಟ್ಟುವಲ್ಲಿ ನಿರಂತರ ಕ್ಷಮಿಸುತ್ತಿರುವ ಇವರು. ಸುಮಾರು 15 ವರ್ಷದ ಇನ್ನಿತರ ಹಲವಾರು ಸಾಮಾಜಿಕ ಸಾಮಾಜಿಕ ಚಟುವಟಿಕೆಯನ್ನು. ನಡೆಸಿಕೊಂಡು ಬಂದಿರುವಂತ. ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ. ಸಾರ್ವಜನಿಕಗಳ ಆಸ್ತಿಗೆ ಏನೇ ತೊಂದರೆ ಆದರೂ ಕೂಡ ಎಚ್ಚೆತ್ತುಕೊಳ್ಳುವ. ಸಾಮಾಜಿಕ ಕಾರ್ಯಕರ್ತರಾದ ಮತ್ತು ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜೆ. ಮತ್ತು ಉಡುಪಿ ಜಿಲ್ಲೆಯ. ಪ್ರಸಿದ್ಧ ಆಪತ್ಬಾಂಧವ. ಮುಳುಗು ತಜ್ಞ. ಈಶ್ವರ್ ಮಲ್ಪೆ. ಇವರಿಗೆ ಬ್ರಹ್ಮಾವರ ಪೊಲೀಸ್ ಇಲಾಖೆ ಮುಖಾಂತರ.. ದಿನಾಂಕ 30/04/2026. ಗುರುವಾರ. ಮದರ್ ಪ್ಯಾಲೇಸ್ ಸಭಾಂಗಣದಲ್ಲಿ.. ಇವರಿಬ್ಬರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತಿಉಪಸ್ಥಿತರು ಅಶೋಕ್ ಮಾಳಬಾಗಿ ಪೊಲೀಸ್ ಉಪನಿರೀಕ್ಷಕರು ಬ್ರಹ್ಮವಾರ ಪೊಲೀಸ್ ಠಾಣೆ. ಮತ್ತು ಕರ್ನಾಟಕ ಬಿಲ್ಡರ್ ನ. ಪ್ರವರ್ತಕರಾದ ಚೇತನ್ ಶೆಟ್ಟಿ ಉದ್ಯಮಿಗಳು. ಶೇಖರ್ ನಾಯಕ್ ಪೊಲೀಸ್ ಸಹಾಯಕ ಉಪನಿರೀಕ್ಷಕರು.. ಹಾಗೂ ಕೃಷ್ಣಪ್ಪ ಸಹಾಯಕ ಪೊಲೀಸ್ ಉಪನಿರೀಕ್ಷಕರು….. ಮತ್ತು ಇನ್ನಿತರ ಪೊಲೀಸ್ ಸಿಬ್ಬಂದಿ ವರ್ಗ ಮತ್ತು. ಪೋಲಿಸ್ ಇಲಾಖೆಯ ಕುಟುಂಬಸ್ಥರು. ಉಪಸ್ಥಿತಿ ಇದ್ದರು.
ಸಮಾರಂಭ ಕಾರ್ಯಕ್ರಮ ಜಯಂತ್ ಪೊಲೀಸ್ ಉಪನಿರೀಕ್ಷಕರು ಬ್ರಹ್ಮಾವರ ಠಾಣೆ ಇವರ ಬೀಳ್ಕೊಡುಗೆ ಸಮಾರಂಭ,. ಸ್ಥಳ ಮದರ್ ಪ್ಯಾಲೇಸ್ ಸಭಾಂಗಣ ಬ್ರಹ್ಮಾವರ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now