
ಬೆಂಗಳೂರು: ಮತದಾರರ
ಪಟ್ಟಿಯಲ್ಲಿ ಅನರ್ಹರನ್ನು ಹೊರಗಿಡುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗವು ಸುಮಾರು ಎರಡು ತಿಂಗಳಿನಿಂದ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮೊದಲ ಚರಣ ಪೂರ್ಣವಾಗಿದ್ದು, ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯು ರಾಜ್ಯದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.
ಕರಡು ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ನೋಡಲು ಹೀಗೆ ಮಾಡಿ.
Election Commission of India ವೆಬ್ ಸೈಟ್ ಗೆ ಹೋಗಿ Search in Electoral Roll & ಮಾಡಿ. ಅಥವಾ ಈ ಲಿಂಕ್ ಕ್ಲಿಕ್ಮ ಮಾಡಿ https://electoraſsear ch.eci.gov.in/
ಇಲ್ಲಿ ನಿಮ್ಮ ಎಪಿಕ್ ನಂಬರ್ ಅಥವಾ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಮಾಹಿತೆ ನಮೂದಿಸಿದರೆ ಸಾಕು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now