ಮುನಿಯಾಲು ಗ್ರಾಮದ ಅಗ್ರಿ ಗೋಲ್ಡ್ ಬಾಂಡ್ ಪರಿಶೀಲನೆ: ನವೆಂಬರ್ 2 ರಿಂದ ಟೋಕನ್ ವಿತರಣೆ

ಮುನಿಯಾಲು ಗ್ರಾಮದ ಅಗ್ರಿ ಗೋಲ್ಡ್ ಬಾಂಡ್ ಪರಿಶೀಲನೆ: ನವೆಂಬರ್ 2 ರಿಂದ ಟೋಕನ್ ವಿತರಣೆ
0Shares

ದಿನಾಂಕ : 02-11-2026 ರಂದು ಮುನಿಯಾಲು ಗ್ರಾಮದ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಬೆಳಿಗ್ಗೆ 8 ಗಂಟೆಯಿಂದ ಟೋಕನ್ ನೀಡಲಾಗುವುದು. (ಮೊದಲು ಬಂದ 100 ಜನರಿಗೆ ಆದ್ಯತೆ.)
ಉಳಿದ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now