
- ಶಿರ್ವ ಪಂಜಿಮಾರು ನಿಂದ ಮಸೀದಿವರೆಗೆ ಮುಖ್ಯ ರಸ್ತೆಯ ಬಾಕಿ ಇರುವ ಡಾಮಾರೀಕರಣ ಕಾಮಗಾರಿಗೆ ಅನುದಾನ ಮೀಸಲು ಇಡದೆ ಇರಲು ಕಾರಣವೇನು? ? ಸದ್ರಿ ರಸ್ತೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲವೇ? ?
- ಶಿರ್ವ ದಲ್ಲಿ 14 ವಾರ್ಡ್ಗಳಿದ್ದು ನೀವು ಕೆಲವು ವಾರ್ಡಗಳಿಗೆ ಮಾತ್ರ ಶಾಸಕರೇ? ? ಕಳೆದ ಮೂರುವರೆ ವರ್ಷಗಳಿಂದ ಶಿರ್ವ ದ ಕೆಲವು ವಾರ್ಡಗಳಿಗೆ ಅನುದಾನ ನೀಡದಿರಲು ಕಾರಣವೇನು? ?
- ಶಿರ್ವ ಪೇಟೆಯ ಮುಖ್ಯರಸ್ತೆ ಹದಗೆಟ್ಟಿದ್ಫು ಕಳೆದ ಮೂರುವರೆ ವರ್ಷಗಳಿಂದ ಮರು ಡಾಮಾರಿಕಾರಣ ಕ್ಕೆ ಅನುದಾನ ನೀಡದೆ ಶಿರ್ವ ದ ಜನರಿಗೆ ಆಗುತ್ತಿರುವ ಅನ್ಯಾಯಕ್ಕೆ ಯಾರು ಹೊಣೆ? ?
- ರಾಜ್ಯ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪ ಮಾಡುವ ನೀವು ಶಿರ್ವದಲ್ಲಿ ಗುದ್ದಲಿಪೂಜೆ ಮಾಡಿದ ಕಾಮಗಾರಿಗೆ ಅನುದಾನ ಯಾರು ಕೊಟ್ಟಿದ್ದು? ? ಕೇಂದ್ರ ಸರಕಾರವೇ?
- ವಿನಯ್ ಕುಮಾರ್ ಸೊರಕೆಯವರು ಕಾಪು ಕ್ಷೇತ್ರದ ಶಾಸಕರಾಗಿದ್ದ ಸಂದರ್ಭದಲ್ಲಿ ಶಿರ್ವ ಗ್ರಾಮದ ಅಭಿವೃದ್ಧಿಗೆ ನೀಡಿದ ದಾಖಲೆಯ ಅನುದಾನ ಮತ್ತು ಅಭಿವೃದ್ಧಿ ನಿಮ್ಮ ಪಕ್ಷದ 8 ವರ್ಷದ ಶಾಸಕರ ಅವಧಿಯಲ್ಲಿ ಕುಗ್ಗಿ ಹೋಗಿದೆ ಎಂಬುವುದನ್ನು ಒಪ್ಪಿಕೊಂಡಿದ್ದೀರಿಯೆ??
- ಅನುದಾನ ನೀಡುವಲ್ಲಿ ನೀವು ಮಾಡುತ್ತಿರುವ ತಾರತಮ್ಯ ಸರಿಯೇ?? ಮೇಲ್ವಿನ್ ಡಿಸೋಜ ಅಧ್ಯಕ್ಷರು
ಶಿರ್ವ ಗ್ರಾಮೀಣ ಕಾಂಗ್ರೆಸ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now