
ಪರಿಸರ ಸ್ನೇಹಿ ಮನೆ. ಹೇಳುವುದರಲ್ಲಿ ಒಂದು ಮಾತಿಲ್ಲ. ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ ಮನೆ. ಐದು ಸೆನ್ಸು ಜಾಗದಲ್ಲಿ ಸರಿಸುಮಾರು ಒಂದುವರೆ ಸೆನ್ಸ್ ಜಾಗ ಗಿಡಮರಗಳಿಗೆ ಬಿಟ್ಟು ಕಟ್ಟಿದಂತ ಮನೆ. ಇಷ್ಟು ದೊಡ್ಡ ಮನೆ ಕಟ್ಟಿ ಸಹ ಗಿಡಮರಗಳನ್ನು ಉಳಿಸಿ ಬೆಳೆಸಿದ ಹೆಗ್ಗಳಿಕೆ. ಈ ಮನೆಯ ವಿಶೇಷತೆ 99.9 ಮರವನ್ನು ಹಾಕದೆ ಕಟ್ಟಲಾಗಿದೆ ಮನೆ. ಸಿಮೆಂಟು ಕಬ್ಬಿಣ ಯುಪಿಪಿಸಿ ಅಲ್ಯೂಮಿನಿಯಂ ಸ್ಟೀಲ್ ಇನ್ನಿತರ ವಸ್ತುಗಳನ್ನು ಹಾಕಿ ಕಟ್ಟಲಾದ ಮನೆ. ಆರೋಗ್ಯದ ದೃಷ್ಟಿಯನ್ನು ಕಾಪಾಡಲು ಓಪನ್ ಸ್ಕೈ ಮನೆ ಮಾಡಲಾಗಿದೆ. ಸರಾಗವಾಗಿ ಗಾಳಿ ಬೆಳಕು ಒಳಗೆ ಬಂದು ಹೆಚ್ಚಿನ ಉತ್ತಮವಾದ ಗಾಳಿಯನ್ನು ಪಡೆಯಲು ಇದು ಸಹಕಾರಿಯಾಗಿದೆ. ಪರಿಸರಕ್ಕೆ ಹಾನಿಯಾಗದೆ ಒಳ್ಳೆಯ ಆರೋಗ್ಯವನ್ನು ಕಾಪಾಡಲು ಇಂತಹ ಮನೆಯನ್ನು ನಿರ್ಮಿಸಿದ್ದೇನೆ. ಈ ಜಾಗದಲ್ಲಿ ನೀರಿನಿಂದ ಇಂಗುವಿಕೆಗೆ ಇಂಟರ್ಲಾಕ್ ಅಳವಡಿಕೆ ಮತ್ತು ಮಣ್ಣಿನ ಹೊದಿಕೆ. ಇದೇ ಪರಿಸರಸ್ನೇಹಿ ಮನೆ ಪ್ರಕೃತಿಯ ಕನಸು..
ಪರಿಸರ ಪ್ರೇಮಿ ನಿತ್ಯಾನಂದ ನೇಜಾರ್
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now