ಕೊಳಲಗಿರಿ ಚರ್ಚ್‌ನಲ್ಲಿ ಸಂಭ್ರಮದ ತೆನೆಹಬ್ಬ: ಹೊಸ ತೆನೆ ಆಶೀರ್ವದಿಸಿ ಭಕ್ತರಿಗೆ ವಿತರಣೆ

ಕೊಳಲಗಿರಿ ಚರ್ಚ್‌ನಲ್ಲಿ ಸಂಭ್ರಮದ ತೆನೆಹಬ್ಬ: ಹೊಸ ತೆನೆ ಆಶೀರ್ವದಿಸಿ ಭಕ್ತರಿಗೆ ವಿತರಣೆ
0Shares

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ತೆನೆಹಬ್ಬ ಮೊಂತಿ ಹಬ್ಬದ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಹಬ್ಬದ ಬಲಿಪುಜೆಯನ್ನು ವಂದನಿಯ ಧರ್ಮಗುರುಗಳಾದ ಪೀಟರ್ ಪಿರೇರಾ ಹೊನ್ನಾವರ ಹಾಗೂ ಸಹ ಯಜಕರಾಗಿ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಾಚದೋ ಅವರು ನೆರವೇರಿಸಿದರು. ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು. ಹೊಸ ತೆನೆಯ ಮೇಲೆ ಆಶೀರ್ವಾಚನಗೈದು ಗುರಿಕಾರರ ಮುಖಾಂತರ ಭಕ್ತಾಧೀಗಳಿಗೆ ಹೊಸ ತೆನೆಯನ್ನು ಹಂಚಲಾಯಿತು. ಹಬ್ಬದ ಮಹಾ ಪೋಷಕರಾಗಿ ಮಿಖಯೇಲ್ ಮತ್ತು ಮೀರಾಯ ದುಬೈ ಅವರು ವಹಿಸಿದ್ದರು..

,

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now