ಕಲ್ಯಾಣಪುರ ಲಯನ್ಸ್ ಕ್ಲಬ್ – ಜಿಲ್ಲೆ-317C – ನೂತನ ಪದಾಧಿಕಾರಿಗಳ ಆಯ್ಕೆ

ಕಲ್ಯಾಣಪುರ ಲಯನ್ಸ್ ಕ್ಲಬ್ – ಜಿಲ್ಲೆ-317C – ನೂತನ ಪದಾಧಿಕಾರಿಗಳ ಆಯ್ಕೆ
0Shares

ಕಲ್ಯಾಣಪುರ ಲಯನ್ಸ್ ಕ್ಲಬ್, ಜಿಲ್ಲೆ 317Cಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಕ್ಲಬ್ಬಿನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ MJF ಲಯನ್ ವಿಲ್ಸನ್ ಫೆರ್ನಾಂಡಿಸ್ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲಯನ್ ನಂದಕಿಶೋರ್ ಕೆಮ್ಮಣ್ಣು ಹಾಗೂ ಖಜಾಂಚಿಯಾಗಿ ಲಯನ್ ಸುರೇಂದ್ರ ಕೆ. ಆಮಿನ್ ಅವರು ಆಯ್ಕೆಯಾಗಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now