
ಕುಂದಾಪುರ :ಅಜ್ಮೇರ್ ಬಿಷಪ್ ಜೋನ್ ಕರ್ವಾಲೋ ಅವರ ತಾಯಿ, ದಿ.ಪೀಟರ್ ಕರ್ವಾಲೋ ಅವರ ಪತ್ನಿ, ಕೋಣಿ ಮಲ್ಲನಬೆಟ್ಟು ನಿವಾಸಿ ಮಾರ್ಗರೇಟ್ ಕರ್ವಾಲೋ (87ವ) ವಯೋ ಸಹಜ ಕಾರಣದಿಂದ ಅ.21ರಂದು ನಿಧನರಾದರು.
ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರು, ಹತ್ತು ಮಂದಿ ಮೊಮ್ಮಕ್ಕಳು, ನಾಲ್ವರು ಮರಿಮಕ್ಕಳನ್ನು ಅಗಲಿದ್ದಾರೆ.
ಮೃತರು ಕೃಷಿಕರಾಗಿದ್ದು, ಜನಾನುರಾಗಿದ್ದರು.
ಅವರ ಅಂತಿಮ ವಿಧಿವಿಧಾನ ಮುಂದಕ್ಕೆ ತಿಳಿಸಲಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now