ರತನ್ ಕಾಮತ್ 16 ವರ್ಷ ಪ್ರಾಯ ಕಾಣೆಯಾಗಿದರೆ

ರತನ್ ಕಾಮತ್ 16 ವರ್ಷ ಪ್ರಾಯ ಕಾಣೆಯಾಗಿದರೆ

0Shares
  • ಪೊಲೀಸ್ ಪ್ರಕಟಣೆ ಈ ಮೇಲಿನ ಭಾವ ಚಿತ್ರದಲ್ಲಿರುವ ರತನ್ ಕಾಮತ್, ಪ್ರಾಯ:16ವರ್ಷ, ತಂದೆ:ನವೀನ್ ಚಂದ್ರಕಾಮತ್, ಈತನು ಈ ದಿನ ದಿನಾಂಕ:05/09/202ರಂದು ಮಹಿಷಮರ್ದಿನಿ ದೇವಸ್ಥಾನ ಹತ್ತಿರ ಬೈಲೂರು ಕೊರಂಗ್ರಪಾಡಿ ಉಡುಪಿ ಯಿಂದ ಸಂಜೆ ಸು 5:00ಗಂಟೆ ಸುಮಾರಿಗೆ ಹೋಗಿದ್ದು, ಲೈಟ್ ಗ್ರೀನ್ ಕಲರ್ ಪ್ಯಾಂಟ್/ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟಿ ಶರ್ಟ್ ಧರಿಸಿದ್ದು ಶಾಲಾ ಬ್ಯಾಗ್ ಹಾಕಿಕೊಂಡಿರುತ್ತಾನೆ. ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಈತನ ಸುಳಿವು ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆ, ಉಡುಪಿ ನಂಬ್ರ 08202525599, ಕಂಟ್ರೋಲ್ ರೂಮ್ ನಂಬ್ರ:08202526444 ಗೆ ಮಾಹಿತಿ ನೀಡುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now