ಶ್ರೀ ಜಿ. ಕಮಲಾಕ್ಷ ಶೆಣೈ (ಶಿರ್ವ) ನಿಧನ

ಶ್ರೀ ಜಿ. ಕಮಲಾಕ್ಷ ಶೆಣೈ (ಶಿರ್ವ) ನಿಧನ
0Shares

ಶ್ರೀಯುತ ಜಿ. ಕಮಲಾಕ್ಷ ಶೆಣೈ, ಶಿರ್ವ ಇವರು ದಿನಾಂಕ 28/11/2026ನೇ ಶನಿವಾರ ದೈವಾದೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಆ ಪ್ರಯುಕ್ತ ಬೆಳಿಗ್ಗೆ 11 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಕುತ್ಯಾರಿನಲ್ಲಿರುವ ಅವರ ಸ್ವಗೃಹಕ್ಕೆ ತಂದು, ತದನಂತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು29-11-26 ರಂದು 12ಕ್ಕೆ ಶಿರ್ವದ ವೈಷ್ಣವೀ ನಿಲಯದಲ್ಲಿ ನಡೆಯಲಿರುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now