ಜಿಲ್ಲಾ ಮಾನ್ಸೂನ್ ಕ್ರೀಡಾಕೂಟದ ಸಮಾಲೋಚನಾ ಸಭೆ

ಜಿಲ್ಲಾ ಮಾನ್ಸೂನ್ ಕ್ರೀಡಾಕೂಟದ ಸಮಾಲೋಚನಾ ಸಭೆ

0Shares

ನಿನ್ನೆ ತಾರೀಕು 18.0 8. 2025 ನೇ ಸೋಮವಾರ ಸಂಜೆ ಕುಂದಾಪುರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಾನ್ಸೂನ್ ಕ್ರೀಡಾಕೂಟದ ಸಮಾಲೋಚನಾ ಸಭೆಯು ಜಿಲ್ಲಾಧ್ಯಕ್ಷ ಶ್ರೀ ಪದ್ಮಪ್ರಸಾದ್ ಜೈನರವರ ಅಧ್ಯಕ್ಷತೆಯಲ್ಲಿ ಜರಗಿತು.
ಜಿಲ್ಲಾ ಮಾಜಿ ಸಂಚಾಲಕರಾದ ಶ್ರೀ ವಿಟ್ಟಲ್ ಚೌಟ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಸಲಹಾ ಸಮಿತಿ ಸದಸ್ಯರುಗಳು, ವಲಯ ಅಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿಗಳು , ವಲಯ ಕ್ರೀಡ ಕಾರ್ಯದರ್ಶಿಗಳು ಹಾಗೂ ಕುಂದಾಪುರ ವಲಯದ ಅಧ್ಯಕ್ಷರು ಮತ್ತು ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now