
ಪ್ರಾರಂಭವಾಗಲಿರುವ
ಕೋಸ್ಟಲ್ ಪ್ಯಾರಡೈಸ್
(Coastal Paradise) ಇದರ ಉದ್ಘಾಟನಾ ಸಮಾರಂಭ ದಿನಾಂಕ 23/02/2025 ನೇ ಆದಿತ್ಯವಾರ ಬೆಳಿಗ್ಗೆ 10.30ಕ್ಕೆ ನೆರವೇರಲಿದೆ.
ತಾವು ತಮ್ಮ ಆತ್ಮೀಯರೊಂದಿಗೆ ಈ ಸಮಾರಂಭಕ್ಕೆ ಆಗಮಿಸಿ ನಮ್ಮನ್ನು ಹರಸಿ ಹಾರೈಸಬೇಕಾಗಿ ವಿನಂತಿ…..
ನಮ್ಮ ಸಂಸ್ಥೆಯಲ್ಲಿ ಸಂಪೂರ್ಣ ಹವಾನಿಯಂತ್ರಣ ವ್ಯವಸ್ಥೆ ಇರುವ
ಆಶೀರ್ವಾದ ಸಭಾಂಗಣ (Aashirvad Auditorium -800 Seats +200 Balcony )
ಹಾಗೂ
ಅನುಗ್ರಹ ಬಾಂಕ್ವೆಟ್ ಹಾಲ್ (Anugraha Banquet Hall -300 Seats )
ಹಾಗೂ ಎರಡು ಹಾಲ್ ಗಳಿಗೆ ಪ್ರತ್ಯೇಕ ಡೈನಿಂಗ್ ಹಾಲ್ ಕೂಡ ಲಭ್ಯವಿದೆ…
ಕೋಸ್ಟಲ್ ಕಂಫರ್ಟ್ಸ್ ವಸತಿ ಗೃಹ
(Costal Comforts AC Delux Lodge and Suits )
ಕೋಸ್ಟಲ್ ಉಪಹಾರ್
(Coastal Upahar Pure Veg Restaurant) ಇದೆಲ್ಲವೂ
ಮುಂದಿನ ಕೆಲವೇ ದಿನಗಳಲ್ಲಿ ನಿಮ್ಮ ಸೇವೆಗೆ ಲಭ್ಯವಿರಲಿವೆ….
ಈ ನಮ್ಮ ಸಂಸ್ಥೆಯನ್ನು ಸದಾ ಪ್ರೋತ್ಸಾಹಿಸಬೇಕಾಗಿ ವಿನಂತಿ .
You are cordially invited to the grand opening of our New Venture Coastal Paradise (Boarding Lodging and Banquets)
Inauguration on 23-02-2025 Sunday at 10.30 am
“Please join us and grace the Occasion”


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























