ಪತಿ ಸಾವಿನಿಂದ ಖಿನ್ನತೆ : ತಾಯಿ ಮಗಳು ನೇಣಿಗೆ ಶರಣು

ಪತಿ ಸಾವಿನಿಂದ ಖಿನ್ನತೆ : ತಾಯಿ ಮಗಳು ನೇಣಿಗೆ ಶರಣು

0Shares

ಚಿತ್ರದುರ್ಗ: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ನೇಣು ಬಿಗಿದು ಆತ್ಮಹತ್ಯೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕನ್ವಾಡಿ ಗ್ರಾಮದಲ್ಲಿ ನಡೆದಿದೆ

ತಾಯಿ ಗೀತ 45 ,ಮಗಳು ಲಾವಣ್ಯ 17 ವಾರದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ ಇಂದು ಮಂಗಳವಾರ ತಾಯಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದು ಪತ್ತೆಯಾಗಿದೆ ಕೊಳೆತ ಸ್ಥಿತಿಯಲ್ಲಿ ಅಮ್ಮ ಮಗಳ ಮೃತದೇಹ ಪತ್ತೆಯಾಗಿದೆ
ಆರು ತಿಂಗಳ ಹಿಂದೆಯೇ ಗೀತಾ ಪತಿ ಬಸವರಾಜ್ ಹೃದಯಾಘಾತದಿಂದ ಮತಪಟ್ಟಿದರು ಪತಿ ಬಸವರಾಜ್ ಸಾವಿನಿಂದ ಪತ್ನಿ ಹಾಗೂ ಪುತ್ರಿ ಬಹಳಷ್ಟು ನೊಂದಿದರು. ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now