ಕೃಷಿ ಇಲಾಖೆ ಉದ್ಯೋಗಿ ಪ್ರಾರ್ಥನಾ ಎ.ಎಂ.ಗೆ ಎಂ.ಎಸ್ಸಿ ಬಯೋಟೆಕ್ನಾಲಜಿಯಲ್ಲಿ 3ನೇ ರ‍್ಯಾಂಕ್

ಕೃಷಿ ಇಲಾಖೆ ಉದ್ಯೋಗಿ ಪ್ರಾರ್ಥನಾ ಎ.ಎಂ.ಗೆ ಎಂ.ಎಸ್ಸಿ ಬಯೋಟೆಕ್ನಾಲಜಿಯಲ್ಲಿ 3ನೇ ರ‍್ಯಾಂಕ್
0Shares

ಪುತ್ತೂರು: ಮೈಸೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ನಡೆದ ಎಂ.ಎಸ್ಸಿ ಬಯೋಟೆಕ್ನಾಲಜಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನ ಅಡ್ಕಬಳೆ ಗ್ರಾಮದ ಕು. ಪ್ರಾರ್ಥನಾ ಎ.ಎಂ. ಅವರು 3ನೇ ರಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಪ್ರಾರ್ಥನಾ ಅವರು ಪ್ರಸ್ತುತ ಕೃಷಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಅಡ್ಕಬಳೆ ಮಾಜಿ ಸೈನಿಕರಾದ ಮೋನಪ್ಪ ಗೌಡ ಮತ್ತು ರೋಟರಿ ಶಿಕ್ಷಕಿ ಜಯಶ್ರೀ ಕೆ ಅವರ ಪುತ್ರಿ

ಪ್ರಾರ್ಥನಾ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರೋಣಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಬಯೋಟೆಕ್ನಾಲಜಿ ಪದವಿ ಪಡೆದಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now