ರಾಜ್ಯಮಟ್ಟದ ಮಹಿಳಾ ಫುಟ್ಬಾಲ್ ಪಂದ್ಯಾವಳಿ 2026: ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಉದಯ ಶೆಟ್ಟಿ ಮುನಿಯಾಲು ಹಾಗೂ ವಿಲ್ಸನ್ ಫೆರ್ನಾಂಡಿಸ್

ರಾಜ್ಯಮಟ್ಟದ ಮಹಿಳಾ ಫುಟ್ಬಾಲ್ ಪಂದ್ಯಾವಳಿ 2026: ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಉದಯ ಶೆಟ್ಟಿ ಮುನಿಯಾಲು ಹಾಗೂ ವಿಲ್ಸನ್ ಫೆರ್ನಾಂಡಿಸ್
0Shares

ಮಣಿಪಾಲದಲ್ಲಿ ನಡೆದ ವಿಕ್ಟೋರಿಯನ್ ಮಹಿಳಾ ಮುಕ್ತ ರಾಜ್ಯಮಟ್ಟದ 7-A-Side ಫುಟ್ಬಾಲ್ ಪಂದ್ಯಾವಳಿ 2026, ರಲ್ಲಿ ಉದಯ ಶೆಟ್ಟಿ ಮುನಿಯಾಲು ಹಾಗೂ ಶ್ರೀ ವಿಲ್ಸನ್‌ ಫೆರ್ನಾಂಡಿಸ್
ಪ್ರವರ್ತಕರು, ಫೆರ್ನಾಂಡಿಸ್ ಗ್ರೂಪ್ ಆಫ್ ಕಂಪನಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವುದರ ಜೊತೆಗೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ರಾಜ್ಯಮಟ್ಟದಲ್ಲಿ ಅನಾವರಣಗೊಳಿಸಲು ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಹಾಗೂ ಆಯೋಜಕರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now