ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ಸಾರ್ವಜನಿಕ ಪ್ರಕಟಣೆAGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ದಿನಾಂಕ : 18-11-2026 ರಂದು ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದವರಿಗೆ ಟೋಕನ್ ನೀಡಲಾಗುವುದು ಹಾಗೂ ಅಗ್ರಿಗೋಲ್ಡ್ ಬಾಂಡ್ ಪರಿಶೀಲನೆ ನಡೆಸಲಾಗುವುದು. ಮೊದಲು ಬಂದ 150 ಜನರಿಗೆ ಮೊದಲ ಆದ್ಯತೆ.

ಡಿಎಆರ್ ಕೇಂದ್ರಸ್ಥಾನ ಚಂದು ಮೈದಾನದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಟೋಕನ್ ಗಳನ್ನು ನೀಡಲಾಗುವುದು ಹಾಗೂ ಬಾಂಡ್ ಪರಿಶೀಲನೆ ಇರುತ್ತದೆ.

ಇನ್ನುಳಿದ ಗ್ರಾಮಗಳ ಅಗ್ರಿಗೋಲ್ಡ್ ಬಾಂಡ್ ಹೊಂದಿದ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ಉಡುಪಿ ಜಿಲ್ಲಾ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಪತ್ರಿಕಾ ಮಾಧ್ಯಮಗಳ ಮೂಲಕ ತಿಳಿಸಲಾಗುವುದು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now