ಭರತನಾಟ್ಯ ವಿದ್ವತ್‌ಪೂರ್ವ ಪರೀಕ್ಷೆ: ರಚನಾ ಆಚಾರ್ಯಗೆ ಶೇ. 89.83 ಅಂಕಗಳೊಂದಿಗೆ ಉನ್ನತ ಶ್ರೇಣಿ ತೇರ್ಗಡೆ

ಭರತನಾಟ್ಯ ವಿದ್ವತ್‌ಪೂರ್ವ ಪರೀಕ್ಷೆ: ರಚನಾ ಆಚಾರ್ಯಗೆ ಶೇ. 89.83 ಅಂಕಗಳೊಂದಿಗೆ ಉನ್ನತ ಶ್ರೇಣಿ ತೇರ್ಗಡೆ
0Shares

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಇವರು ಕಳೆದ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ವಿದ್ವತ್ಪೂರ್ವ ಪರೀಕ್ಷೆಯಲ್ಲಿ ರಚನಾ ಆಚಾರ್ಯ ಶೇಕಡ 89.83% ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಅಮ್ಮುಂಜೆಯ ಗುರು ವಿದ್ವಾನ್ ಕೆ ಭವಾನಿ ಶಂಕರ್ ರವರ ಶಿಷ್ಯೆಯಾಗಿದ್ದು. ಪುತ್ತೂರು ದಿನೇಶ್ ಆಚಾರ್ಯ ಹಾಗೂ ಶ್ರೀಮತಿ ಶೋಭಾ ದಂಪತಿಗಳ ಪುತ್ರಿ.ಮಂಗಳೂರು ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಸಂಸ್ಥೆಯ ಮೂರನೇ ವರ್ಷದ ಬಿ.ಇ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now