
ದಿನಾಂಕ 31-10-2026 ರಂದು ಹೆಬ್ರಿ ತಾಲೂಕಿನ Agri Gold ಬಾಂಡ್ ಹೊಂದಿರುವ 150 ಗ್ರಾಹಕರಿಗೆ ಈಗಾಗಲೇ ಟೋಕನ್ ನೀಡಲಾಗಿದ್ದು ಉಳಿದ ಗ್ರಾಮಗಳ Agri Gold ಬಾಂಡ್ ಹೊಂದಿರುವ ಗ್ರಾಹಕರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.ನಾಳೆ(31-10-2026) ಹೊಸದಾಗಿ ಯಾರಿಗೂ ಟೋಕನ್ ನೀಡಲಾಗುವುದಿಲ್ಲ.
ವಿಶೇಷ ಸೂಚನೆ
ಸಂಪರ್ಕ ಸಂಖ್ಯೆ :
0820-2526444
ಸಮಯ : ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 5 ಗಂಟೆಯ ವರೆಗೆ ( ಬೇರೆ ಸಮಯದಲ್ಲಿ ಲಭ್ಯವಿರುವುದಿಲ್ಲ )
(ಇದಲ್ಲದೆ ಬೇರೆ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ ಇರುವುದಿಲ್ಲ.)
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now