ಹಾಲಾಡಿ: ವಿದ್ಯಾರ್ಥಿನಿಯರ ಖೋ ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಹಾಲಾಡಿ: ವಿದ್ಯಾರ್ಥಿನಿಯರ ಖೋ ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
0Shares

ಹೆಗ್ಗುಂಜೆ ರಾಜೀವ ಶೆಟ್ಟಿ ಮೆಮೋರಿಯಲ್ ಪ್ರೌಢಶಾಲೆ ಹಾಲಾಡಿ ಇಲ್ಲಿಯ ವಿದ್ಯಾರ್ಥಿನಿಯರ ಖೋ ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ .
ಕುಂದಾಪುರ ವಡೇರ ಹೋಬಳಿ ಪ್ರೌಢಶಾಲೆ ಆಥಿತ್ಯದಲ್ಲಿ ಗಾಂಧಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಹಾಲಾಡಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಸಾಧನೆ ಗೈದಿದ್ದಾರೆ .

  ಸಾಧನೆಗೈದ ವಿದ್ಯಾರ್ಥಿನಿಯರು ಸ್ನೇಹ, ಪೂಜಾ , ಮಾನ್ವಿತಾ , ಸ್ತುತಿ, ಪ್ರಜ್ಞಾ, ಆರಾಧ್ಯ, ಮಾನಸ , ಗೌತಮಿ, ಶ್ರಾವ್ಯ, ಸ್ಪಂದನಾ, ದೀಕ್ಷಾ, ಸಾಂಚಿತ  .
   ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ  ಶಿಕ್ಷಕ ರತ್ನಾಕರ ಎಚ್ . ಪ್ರಾಂಶುಪಾಲರು , ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಮಂಡಳಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ .

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now