
ಕೊಳಲಗಿರಿಯ ಯುವಕರ ಹೊಸ ಪ್ರಯತ್ನ — “Tar Ho Kon?” 🎬
ಕೊಳಲಗಿರಿಯ ಯುವಕರ NN PRODUCTIONS ತಂಡದ ವತಿಯಿಂದ ನಿರ್ಮಾಣಗೊಂಡಿರುವ Konkani Short Film “Tar Ho Kon?” ಇದೀಗ YouTube ನಲ್ಲಿ ಬಿಡುಗಡೆಯಾಗಿದೆ.
ಯುವ ಪ್ರತಿಭೆಗಳ ಪರಿಶ್ರಮ, ಸೃಜನಶೀಲತೆ ಹಾಗೂ ಸಿನಿಮಾದ ಮೇಲಿನ ಆಸಕ್ತಿಯಿಂದ ಮೂಡಿಬಂದಿರುವ ಈ ಚಿತ್ರವನ್ನು ನಿಮ್ಮೆಲ್ಲರೂ ತಪ್ಪದೇ ವೀಕ್ಷಿಸಿ. English Subtitles ಲಭ್ಯವಿದ್ದು, ಎಲ್ಲರೂ ಚಿತ್ರವನ್ನು ಸುಲಭವಾಗಿ ಅರ್ಥಮಾಡಿಕೊಂಡು ವೀಕ್ಷಿಸಬಹುದು.
ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಚಿತ್ರವನ್ನು ಶೇರ್ ಮಾಡುವ ಮೂಲಕ NN PRODUCTIONS ತಂಡದ ಈ ಪ್ರಯತ್ನಕ್ಕೆ ಬೆಂಬಲ ನೀಡಿ.
YouTube ನಲ್ಲಿ “Tar Ho Kon?” ವೀಕ್ಷಿಸಿ ಮತ್ತು ಕೊಳಲಗಿರಿಯ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ. ❤️
~NN PRODUCTIONS
NN PRODUCTIONS
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now