
ಅಟ್ಲಾಂಟ : ಫಿಫಾ ವರ್ಲ್ಡ್ ಕಪ್ ನ ಅಘಾತಕಾರಿ ಫಲಿತಾಂಶವೊoದು ಬಂದಿದ್ದು, ಈಜಿಪ್ಟ್ನ ಅಬ್ಬರದ ಮುಂದೆ, ಕೊನೆಗೂ ಅರ್ಜೆಂಟೈನ ನಿಟ್ಟುಸಿರು ಬಿಟ್ಟಿದೆ. ಸೋಲುವ ಪಂದ್ಯವನ್ನು ಕೊನೆಯ ಕೆಲವೇ ನಿಮಿಷಗಳಲ್ಲಿ ಯಾರು ನಿರೀಕ್ಷಿಸಿದ ಹಾಗೆ ನಂಬಲಸಾಧ್ಯ ಗೆಲುವುನೊಂದಿಗೆ ಕ್ವಾಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ಕೊನೆಯ ಘಳಿಗೆಯವರಿಗೂ ರೋಮಾಂಚಕಾರಿಯಾಗಿ ನಡೆದ ಪ್ರತಿಷ್ಠಿತ ಪಂದ್ಯದಲ್ಲಿ 2-0 ಮುನ್ನಡೆಯಲ್ಲಿದ್ದ ಈಜಿಪ್ಟ್ ಕೊನೆಗೂ ಅರ್ಜೆಂಟೈನದ ಮಾಂತ್ರಿಕ ಆಟಕ್ಕೆ ಶರಣಾಗಿದೆ. ಗೆಲ್ಲಬಲ್ಲ ಆಟಕ್ಕೆ ಕೊನೆಗೂ ಅನುಭವಿಗಳ ಆಟಕ್ಕೆ ಶರಣಾಗಿದೆ. ಕೊನೆಯ ಘಳಿಗೆವರೆಗೂ 2-0 ಮುನ್ನಡೆಯಲ್ಲಿದ್ದ ಈಜಿಪ್ಟ್, ಅಂತಿಮ ಕ್ಷಣದಲ್ಲಿ ಅರ್ಜೆಂಟೈನ ಮಾಡಿದ ಮಾಂತ್ರಿಕ ಆಟಕ್ಕೆ 3-2 ಅಂಕಗಳಿಗೆ ಶರಣಾಗಿದೆ.
ಈ ಮೊದಲು ಬ್ರೆಜಿಲ್ ಮತ್ತು ಪೋರ್ಚುಗಲ್ ತಂಡಗಳ ಅಘಾತಕಾರಿ ಸೋಲಿನ ನಡುವೆ ಅರ್ಜೆಂಟೈನ ನಿಟ್ಟುಸಿರು ಬಿಟ್ಟಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now