ಮುನಿಯಾಲು ರಕ್ತದಾನ ಶಿಬಿರ – 102 ಯೂನಿಟ್ ರಕ್ತ ಸಂಗ್ರಹ

ಮುನಿಯಾಲು ರಕ್ತದಾನ ಶಿಬಿರ – 102 ಯೂನಿಟ್ ರಕ್ತ ಸಂಗ್ರಹ
0Shares

ಹಿಂದೂ ಹೆಲ್ಪ್‌ ಲೈನ್ ಜನಸೇವಾ ಟ್ರಸ್ಟ್ ರಿ. ಮುನಿಯಾಲು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರಕ್ತ‌ ಕೇಂದ್ರ ‌ಕಸ್ತೂರಬಾ ಆಸ್ಪತ್ರೆ ‌ಮಣಿಪಾಲ ಹಾಗೂ ವಿವಿಧ ಸಂಘಟನೆಗಳ‌ ಸಹಕಾರದಲ್ಲಿ ‌ದಿನಾಂಕ 21/06/2026 ಆದಿತ್ಯವಾರ ‌ಪದ್ಮಾವತಿ ಕಲಾ ಮಂದಿರ ಮುನಿಯಾಲು ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಸಂಜೀವಿನಿ ಗೋ ಧಾಮ ಮುನಿಯಾಲು ಇದರ ಡಾ.ಜಿ.ರಾಮಕೃಷ್ಣ ಆಚಾರ್ ಉದ್ಘಾಟಿಸಿದರು


ಈ ಸಂದರ್ಭದಲ್ಲಿ ರಕ್ತ ಕೇಂದ್ರ ‌ಕಸ್ತೂರಬಾ ಆಸ್ಪತ್ರೆ ‌ಮಣಿಪಾಲ ಇದರ ಮುಖ್ಯಸ್ಥರಾದ ಡಾ. ಗಣೇಶ್ ಮೋಹನ್, ‌ಹೆಬ್ರಿ ಠಾಣಾಧಿಕಾರಿ ಶ್ರೀ ರವಿ ಬಿ ಕೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ‌ರಿ. ಉಡುಪಿ ಇದರ‌ ಅಧ್ಯಕ್ಷರಾದ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ‌ಮಣಿಪಾಲ್,‌ಹಿಂದೂ ಹೆಲ್ಪ್ ಲೈನ್ ಜನಸೇವಾ ಟ್ರಸ್ಟ್ ‌ರಿ. ಮುನಿಯಾಲು ‌ಇದರ ಗೌರವಧ್ಯಕ್ಷರಾದ ಡಾ. ಸುದರ್ಶನ್ ಹೆಬ್ಬಾರ್, ರಕ್ತದಾನ ಶಿಬಿರದ ಮುಖ್ಯ ರೂವಾರಿ ಶ್ರೀ ರಾಜೇಶ್ ಶೆಟ್ಟಿ ‌ಮುನಿಯಾಲು ಹಾಗೂ ಇತರರು ಉಪಸ್ಥಿತಿತ್ತರಿದ್ದರು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ ‌102 ಯೂನಿಟ್ ‌ರಕ್ತವನ್ನು ಸಂಗ್ರಹಿಸಲಾಯಿತು.

ನಮ್ಮ ವರದಿಗಾರರು

ಸ್ಟೀವನ್ ಕುಲಾಸೊ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now