
ಮಲ್ಪೆ: ಕಡೆಕಾರು ಪಡುಕರೆ ಶ್ರೀ ಕೃಷ್ಣ ಮಾರುತಿ ವ್ಯಾಯಾಮ ಶಾಲೆಯ 2026-28ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಮನ ಪಡುಕರೆ ಅವರು ಆಯ್ಕೆಯಾಗಿದ್ದಾರೆ, ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷ ಗಣೇಶ್ ಬಂಗೇರ, ಉಪಾಧ್ಯಕ್ಷರಾಗಿ ದೇವಾನಂದ್ ಕರ್ಕೇರ, ಕಿಶೋರ್ ಮೆಂಡನ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಮಂಡನ್ ಜೊತೆ ಕಾರ್ಯದರ್ಶಿ ಸತೀಶ್ ಕರ್ಕೇರ, ಕೋಶಾಧಿಕಾರಿ ಪ್ರಣಮ್, ಸಾಂಸ್ಕೃತಿಕ ಕಾರ್ಯದರ್ಶಿ ಶಂಕರ್ ಕೋಟ್ಯಾನ್ , ಅಮಿತ್ ತಿಂಗಳಾಯ, ಕ್ರೀಡಾ ಕಾರ್ಯದರ್ಶಿ ಜಯಶೀಲ್ ಕರ್ಕೇರ, ಕರುಣಾಕರ ಮೆಂಡನ್, ಸಂಘಟನಾ ಕಾರ್ಯದರ್ಶಿಗಳಾಗಿ ಸುನಿಲ್ ಮೆಂಡನ್, ಭಗವಾನ್ ಸುವರ್ಣ, ಪ್ರಜ್ವಲ್ ಕುಂದರ್, ರೋಶನ್, ಲತೀಶ್ ಕರ್ಕೇರ, ಪೂಜಾ ಮೇಲ್ವಿಚಾರಕರಾಗಿ ಗಂಗಾಧರ್ ಕೋಟ್ಯಾನ್, ಜನಾರ್ಧನ್ ಕೋಟ್ಯಾನ್ ಗೌರವ ಸಲಹಾಕಾರರಾಗಿ ಸುಧಾಕರ್ ಕುಂದರ್, ಸದಾನಂದ ಕೋಟ್ಯಾನ್ ಲೋಕನಾಥ್ ತಿಂಗಳಾಯ, ಜಯಕರ್ ಅಮೀನ್, ಪ್ರದೀಪ್ ಮೆಂಡನ್, ಸೋಮನಾಥ, ದನ್ ಧನ್ ವೀರ್ ತಿಂಗಳಾಯ ನೇಮಕಗೊಂಡಿದ್ದಾರೆ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now