ಉಡುಪಿಯಲ್ಲಿ ಮಾನವೀಯತೆ ಮೆರೆದ ಖಾಕಿ: 6 ವರ್ಷದ ಮಗುವಿನ ಪುನರ್ಮಿಲನಕ್ಕೆ ಕಾರಣರಾದ ರಾಜಪ್ಪ

ಉಡುಪಿಯಲ್ಲಿ ಮಾನವೀಯತೆ ಮೆರೆದ ಖಾಕಿ: 6 ವರ್ಷದ ಮಗುವಿನ ಪುನರ್ಮಿಲನಕ್ಕೆ ಕಾರಣರಾದ ರಾಜಪ್ಪ

0Shares

ದಿನಾಂಕ 24.05.2026 ರಂದು ಮುಂಜಾನೆ ಧರ್ಮಸ್ಥಳದಿಂದ ಉಡುಪಿ ಬರುವ ಬಸ್ಸಿನಲ್ಲಿ ಇದ್ದ ಆರು ವರ್ಷದ ಮಗು ಉಡುಪಿ ಸಿಟಿಯಲ್ಲಿ ತಪ್ಪಿಸಿಕೊಂಡು ಕಲ್ಸಂಕ ಜಂಕ್ಷನ್ ಹತ್ತಿರ ಬಂದಿರುತ್ತದೆ. ಆ ಸಮಯದಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಠಾಣಾ ಸಿಬ್ಬಂದಿಯವರಾದ ರಾಜಪ್ಪ ರವರು ಕೂಡಲೇ ಮಗುವನ್ನು ವಿಚಾರಿಸಿ ಯಾವುದೇ ವಿಳಂಬವಿಲ್ಲದೆ ಮಗುವನ್ನು ಕರೆದುಕೊಂಡು ಅವರ ಕುಟುಂಬದವರನ್ನು ಹುಡುಕಿ ಅವರ ತಂದೆ ತಾಯಿಗೆ ಮಗುವನ್ನು ಒಪ್ಪಿಸಿರುತ್ತಾರೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now