
ವಿಟ್ಲ: ಉದ್ಯಮಿಯೋರ್ವರು ಹೃದಯಗಾತದಿಂದ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.
ವಿಶಾಲ್ ಕ್ರೀಮ್ ಪಾರ್ಲರ್ ಮತ್ತು ಸಿಕ್ವೆರಾ ಮೆಟಲ್ ಮಾರ್ಟ್ ನ ಮಾಲಕ ಸಿ ಎಫ್ ಸಿಕ್ವೆರಾ (60) ಮೃತಪಟ್ಟ ವ್ಯಕ್ತಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























