
ಮಾನ್ಯ PRL SR.CIVIL JUDGE&CJM ನ್ಯಾಯಾಲಯ ಉಡುಪಿಯ CC No.1866/2024, 1375/2024, 1373/2024, 838/2024, 837/2024 (ಅಪರಾಧ ಕ್ರಮಾಂಕ: 165/2011 ಕಲಂ.420,408,109,511, R/W 34 IPC ̧ ಅಕ್ರ.124/2011 ಕಲಂ.379 IPC) ರಲ್ಲಿ ಸುಮಾರು 15 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಜುಬೇರ ಪ್ರಾಯ:42 ವರ್ಷ ತಂದೆ:ಅಹಮ್ಮದ್ ಸಾಹೇಬ್ ವಾಸ: ಜಾಮಿಯಾ ಮಸೀದಿ ಹತ್ತಿರ ಕೊಂಡಿಬೇಂಗ್ರೆ ಪಡುತೋನ್ಸೆ ಗ್ರಾಮ ಉಡುಪಿ ಈತನ ಪತ್ತೆಯ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆರವರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರು(ಕಾ&ಸು) ಅನೀಲ್ ಕುಮಾರ್ ಡಿ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಮಲ್ಪೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ HC ಸುರೇಶ್ ಕುಮಾರ್, HC ವಿಶ್ವನಾಥ್ ಮತ್ತು ಹೆಚ್‌ಸಿ ಭಾಸ್ಕರ್, ಪಿಸಿ ಕುಬೇರ ರವರು ದಿನಾಂಕ 22-03-2026 ರಂದು ಬೆಂಗಳೂರಿನ ಶಿವಾಜಿನಗರ ಎಂಬಲ್ಲಿ ದಸ್ತಗಿರಿ ಮಾಡಿದ್ದು, ಈ ದಿನ ದಿನಾಂಕ 23-03-2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now