Udupi 19, October 2024; 1ನೇ ವಾರ್ಡ್ ಅಭಿವೃದ್ಧಿ ಸಮಿತಿ ಉಪ್ಪೂರು ಗ್ರಾಮ ಇವರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ತೃತೀಯ ವರ್ಷದ ಗೂಡುದೀಪ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸ್ಪರ್ಧೆ 2 ವಿಭಾಗದಲ್ಲಿ ನಡೆಯಲಿದ್ದು ಸಾಂಪ್ರದಾಯಿಕ ಗೂಡುದೀಪ (ಬಿದಿರು ಕಡ್ಡಿಯಿಂದ ತಯಾರಿಸಿದ) ಹಾಗೂ ವಿವಿಧ ವಿನ್ಯಾಸದ ಗೂಡುದೀಪ.
ಸ್ಥಳ : ಯುವ ವಿಚಾರ ವೇದಿಕೆ, ಕೊಳಲಗಿರಿ
ದಿನಾಂಕ : 27.10.2024 ಆದಿತ್ಯವಾರ
ಸಮಯ : ಸಂಜೆ 4 ರಿಂದ ರಾತ್ರಿ 8
ಸರ್ವರಿಗೂ ಆದರದ ಸ್ವಾಗತ ಬಯಸುವ
1ನೇ ವಾರ್ಡ್ ಅಭಿವೃದ್ಧಿ ಸಮಿತಿ, ಉಪ್ಪೂರು ಗ್ರಾಮ
ಹೆಚ್ಚಿನ ಮಾಹಿತಿಗಾಗಿ
ಯೋಗೀಶ್ ಗಾಣಿಗ 9964243840
ಕೂಟದ ಸಂಚಾಲಕರು ಅಶ್ವಿನ್ ಪಿ. ರೋಚ್ 9945354029
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now