
ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಗೋಳಿಗರಡಿ, ಸಾಸ್ತಾನ ಇವರು ನೀಡುವ ಕೀರ್ತಿಶೇಷ ಗೋಳಿಗರಡಿ ಜಿ. ಚಂದು ಪೂಜಾರಿ ಪ್ರಶಸ್ತಿ 2026ಕ್ಕೆ ಬಡಗುತಿಟ್ಟಿನ ಹಿರಿಯ ಪ್ರಸಿದ್ಧ ಕಲಾವಿದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೀರ್ಥಳ್ಳಿ ಗೋಪಾಲ ಆಚಾರ್ಯರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನ.22 ಆದಿತ್ಯವಾರ ರಾತ್ರಿ 9.30ಕ್ಕೆ ಗೋಳಿಗರಡಿ ಮೇಳದ ಪ್ರಥಮ ದೇವರ ಸೇವೆಯಾಟದ ವೇದಿಕೆಯಲ್ಲಿ ನಡೆಯಲಿದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now