ಉಡುಪಿ ಜಿಲ್ಲಾ ಪೊಲೀಸ್ ಸಾರ್ವಜನಿಕ ಪ್ರಕಟಣೆ AGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ

ಉಡುಪಿ ಜಿಲ್ಲಾ ಪೊಲೀಸ್ ಸಾರ್ವಜನಿಕ ಪ್ರಕಟಣೆ AGRI GOLD ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ
0Shares

ದಿನಾಂಕ : 03-11-2026 ರಂದು ಮುನಿಯಾಲು, ಹೆಬ್ರಿ ಹಾಗೂ ಅಜೆಕಾರು ಗ್ರಾಮಗಳ AGRI GOLD ಬಾಂಡ್ ಹೊಂದಿರುವ ಗ್ರಾಮಸ್ಥರಿಗೆ ಬೆಳಿಗ್ಗೆ 8 ಗಂಟೆಯಿಂದ ಟೋಕನ್ ನೀಡಲಾಗುವುದು.

(ಮೊದಲು ಬಂದ 100 ಜನರಿಗೆ ಆದ್ಯತೆ)

ಉಳಿದ ಗ್ರಾಮಗಳ AGRI GOLD ಬಾಂಡ್ ಹೊಂದಿರುವ ಗ್ರಾಮಸ್ಥರಿಗೆ ಬಾಂಡ್ ಪರಿಶೀಲನೆಗೆ ಮುಂದಿನ ದಿನಾಂಕವನ್ನು ತಿಳಿಸಲಾಗುವುದು.

ವಿಶೇಷ ಸೂಚನೆ

ಸಂಪರ್ಕ ಸಂಖ್ಯೆ :

0820-2526444

ಸಮಯ : ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ

(ಬೇರೆ ಸಮಯದಲ್ಲಿ ಲಭ್ಯವಿರುವುದಿಲ್ಲ)

(ಇದಲ್ಲದೆ ಬೇರೆ ಯಾವುದೇ ಅಧಿಕೃತ ದೂರವಾಣಿ ಸಂಖ್ಯೆ ಇರುವುದಿಲ್ಲ.)

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now