ಅರುಣಾಕಲಾ ರಾವ್ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಅರುಣಾಕಲಾ ರಾವ್ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಡುಪಿ ; ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮತ್ತು ಸಾಯಿ ಕ್ರೀಡಾಂಗಣದಲ್ಲಿ ಆಯೋಜಿಸಲಾದ 45 ನೇ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಚಾಂಪಿಯನ್ ಶಿಪ್ - 2025 ಕ್ರೀಡಾಕೊಟದಲ್ಲಿ 70 + ವಿಭಾಗದಲ್ಲಿ 5000 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ , 1500 ಮೀಟರ್…
ಟಿಟಿ ವಾಹನ-ಕಾರು ನಡುವೆ ಢಿಕ್ಕಿ : ಕೇರಳ ಮೂಲದ ಇಬ್ಬರು ಮೃತ್ಯು

ಟಿಟಿ ವಾಹನ-ಕಾರು ನಡುವೆ ಢಿಕ್ಕಿ : ಕೇರಳ ಮೂಲದ ಇಬ್ಬರು ಮೃತ್ಯು

ಚಾಮರಾಜನಗರ: ಕಾರು ಹಾಗೂ ಟಿಟಿ ವಾಹನದ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕೇರಳ ಮೂಲದ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೈಸೂರು-ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ 766ರ ಬೆಂಡಗಳ್ಳಿ ಗೇಟ್ ಸಮೀಪದಲ್ಲಿ ನಡೆದಿದೆ. ರಸ್ತೆಅಪಘಾತದಲ್ಲಿ ಕೇರಳ ಮೂಲದ…
ಶಾಲೆಗೆಂದು ತೆರಳುತ್ತಿದ್ದ ಬಾಲಕ ಅಪಘಾತದಲ್ಲಿ ಮೃತ್ಯು

ಶಾಲೆಗೆಂದು ತೆರಳುತ್ತಿದ್ದ ಬಾಲಕ ಅಪಘಾತದಲ್ಲಿ ಮೃತ್ಯು

ಬ್ರಹ್ಮಾವರ-: ಶಾಲೆಗೆಂದು ತೆರಳುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಸಮೀಪ ಇಂದು ಮಂಗಳವಾರ ಬೆಳಿಗ್ಗೆ ನಡೆದಿದೆ.. ಮೃತ ಬಾಲಕ ಸ್ಥಳೀಯ ಎಸ್.ಎಮ್.ಎಸ್. ಆಂಗ್ಲಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶಿ…
ಶ್ರೀ ದೇವಿಯ ಪುನರಪ್ರತಿಷ್ಠೆ ಹಾಗೂ ಕಲಶಾಭಿಷೇಕ

ಶ್ರೀ ದೇವಿಯ ಪುನರಪ್ರತಿಷ್ಠೆ ಹಾಗೂ ಕಲಶಾಭಿಷೇಕ

ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರ, ಲಕ್ಷ್ಮೀನಗರ, ನರ್ನಾಡು, ಉಪ್ಪೂರ್ ಗ್ರಾಮ, ಅಂಚೆ ಕೊಳಲಗಿರಿ 576 105 ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ, ಸ್ಥಾಪನೆ: 01-05-1995 ಶ್ರೀ ದೇವಿಯ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಚಂಡಿಕಾಹೋಮ ಮತ್ತು ಸತ್ಯನಾರಾಯಣ ಪೂಜಾ ಸಹಿತ 30ನೇ…
ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”

ಬಂಟಕಲ್ ಕಾಲೇಜಿನ ವಿದ್ಯಾರ್ಥಿಗೆ “ಉತ್ತಮ ವಿದ್ಯಾರ್ಥಿ ಪ್ರಶಸ್ತಿ”

ಬಂಟಕಲ್ : ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್, ಬಂಟಕಲ್, ಉಡುಪಿ ಇಲ್ಲಿನ ಅಂತಿಮ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಯಾದ ಧನುಶ್ ಶಾಸ್ತ್ರಿ ಇವರು ಐಎಸ್‌ಟಿಇ ಕರ್ನಾಟಕ ರಾಜ್ಯ ವಿಭಾಗದ 2025-26 ನೇ ಸಾಲಿನ“ಉತ್ತಮ ವಿದ್ಯಾರ್ಥಿ ಪ್ರಶಸ್ತಿ”ಗೆ…
ಮಂಗಳಾದೇವಿ ದೇವಸ್ಥಾನದ ರಸ್ತೆಗೆ ನಾಮಫಲಕ ಅನಾವರಣ…!!!

ಮಂಗಳಾದೇವಿ ದೇವಸ್ಥಾನದ ರಸ್ತೆಗೆ ನಾಮಫಲಕ ಅನಾವರಣ…!!!

ಮಂಗಳೂರು: ಮಂಗಳಾದೇವಿ ದೇವಸ್ಥಾನದ ರಸ್ತೆಯ ನಾಮಫಲಕ ಅನಾವರಣ ಕಾರ್ಯಕ್ರಮ ನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ನಡೆಯಿತು. ಸಂಸದ ಬ್ರಿಜೇಶ್ ಚೌಟ ಅವರು ನಾಮಫಲಕವನ್ನು ಅನಾವರಣಗೊಳಿಸಿದರು. ಪಾಂಡೇಶ್ವರ, ಸುಭಾಶ್‌ನಗರ, ಮಂಕಿಸ್ಟ್ಯಾಂಡ್, ಮಂಗಳಾದೇವಿ ದೇಗುಲದಿಂದ ರಥಬೀದಿಯಾಗಿ ಮೊದಲ ಸೇತುವೆಯವರೆಗೆ ದೊಡ್ಡದಾದ 2ರಿಂದ 3 ಕಿಲೋ…
ಕರ್ನಿರೆ ಗಂಗಾಧರ್ ಅಮೀನ್ ಅವರ ಕೊಂಕಣ್ ಸ್ವಾದ್‌ಗೆ ಟೈಮ್ಸ್ ಫುಡ್ ಪ್ರಶಸ್ತಿ

ಕರ್ನಿರೆ ಗಂಗಾಧರ್ ಅಮೀನ್ ಅವರ ಕೊಂಕಣ್ ಸ್ವಾದ್‌ಗೆ ಟೈಮ್ಸ್ ಫುಡ್ ಪ್ರಶಸ್ತಿ

ಮುಂಬಯಿ(ಆರ್‌ಬಿಐ) ಮಾ.೩೧- ಮುಂಬಯಿಯ ಪ್ರಸಿದ್ಧ ಸಮಾಜಸೇವಕ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್‌ನ ನಿರ್ದೇಶಕ ಕರ್ನಿರೆ ಗಂಗಾಧರ್ ಅಮೀನ್ ಅವರು ೨೫ ವರ್ಷಗಳ ಹಿಂದೆ ಪ್ರಾರಂಭಿಸಿದ ಕೊಂಕಣ್ ಸ್ವಾದ್ (ಗೋಮಂತಕ್ ಸೀ ಫುಡ್) ಕ್ಯಾಶುಯಲ್ ಹೊಟೇಲಿಗೆ ಕಳೆದ ಶನಿವಾರ (ಮಾ.…
ಉಡುಪಿ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ರೆ. ಫಾ. ಸ್ಟೀಫನ್ ಡಿ’ಸೋಜಾ ಅವರನ್ನು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನೇಮಿಸಿದ್ದಾರೆ.

ಉಡುಪಿ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ರೆ. ಫಾ. ಸ್ಟೀಫನ್ ಡಿ’ಸೋಜಾ ಅವರನ್ನು ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ನೇಮಿಸಿದ್ದಾರೆ.

Udupi, March 31, 2025: Udupi ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ವಂದನೀಯ ಫಾದರ್ ಸ್ಟೀಫನ್ ಡಿ'ಸೋಜಾ ಅವರನ್ನು ಮಾರ್ಚ್ 31, 2025 ರಿಂದ ಜಾರಿಗೆ ಬರುವಂತೆ ಧರ್ಮಪ್ರಾಂತ್ಯದ ನೂತನ ಚಾನ್ಸಲರ್ ಆಗಿ ನೇಮಿಸಿದ್ದಾರೆ.…
ಬೈಕ್ ಅಪಘಾತ : ಮಂಗಳಾದೇವಿ ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತ ಸತೀಶ್ ಆಚಾರ್ಯ ಮೃತ್ಯು

ಬೈಕ್ ಅಪಘಾತ : ಮಂಗಳಾದೇವಿ ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತ ಸತೀಶ್ ಆಚಾರ್ಯ ಮೃತ್ಯು

ಅಂಡಿಂಜೆ: ಇಲ್ಲಿನ ಕಿಲಾರದ ಮಾರಿಕಾಂಬ ದೇವಸ್ಥಾನದ ಬಳಿಮಾ. 31ರಂದು ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಮಂಗಳಾದೇವಿ ಮೇಳದ ಭಾಗವತರಾದ ಸತೀಶ್ ಆಚಾರ್ಯ ವೇಣೂರು ಮೃತಪಟ್ಟಿದ್ದಾರೆ. ಯಕ್ಷಗಾನಕ್ಕೆ ಬೈಕ್ ನಲ್ಲಿ ತೆರಳಿದ್ದ ಸತೀಶ್ ಆಚಾರ್ಯರವರು ಅಂಡಿಂಜೆಯ ಮನೆಗೆ ತೆರಳುತ್ತಿದ್ದ ವೇಳೆ ಮತ್ತೊಂದು ಬೈಕ್…