Posted inಕರಾವಳಿ
36ನೇ ವರ್ಷದ ಶ್ರೀ ಗಣೇಶೋತ್ಸವ-ಅಂಬಾಗಿಲು
ಉಡುಪಿ, 10 Sept 2024: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ). ಅಂಬಾಗಿಲು, 36ನೇ ವರ್ಷದ ಶ್ರೀ ಗಣೇಶೋತ್ಸವ - ಗಣಪತಿ ವಿಸರ್ಜನ ಮೆರವಣಿಗೆಯು ನಿನ್ನೆ 9 ಸೆಪ್ಟೆಂಬರ್ 2024 ರ ಸಂಜೆ ನಡೆಯಿತು. ಮೆರವಣಿಗೆಯ ಸಣ್ಣ ತುಣುಕುಗಳನ್ನು ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿ ವೀಕ್ಷಿಸಬಹುದು.