Posted inಶ್ರದ್ಧಾಂಜಲಿ
ಉಡುಪಿ : ನಿವೃತ್ತ ಶಿಕ್ಷಕಿ ರೋಸಿ ಫಿಲೋಮಿನಾ ಪಿಂಟೋ ನಿಧನ
ಉಡುಪಿ, Sept 12, 2024: ಉಡುಪಿಯ ಖ್ಯಾತ ನ್ಯಾಯವಾದಿ ದಿ| ಶಿರ್ತಾಡಿ ವಿಲಿಯಂ ಪಿಂಟೋ ಅವರ ಪತ್ನಿ ನಿಟ್ಟೂರು ನಿವಾಸಿ ರೋಸಿ ಫಿಲೋಮಿನಾ ಪಿಂಟೋ (72) ಸೆ.12 ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರು 33 ವರ್ಷಗಳಿಂದ…