Posted inಕರಾವಳಿ
‘ಶತಾಭಿವಂದನಂ’ – ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘದ ಶತಮಾನೋತ್ಸವ: ರಕ್ತದಾನ ಶಿಬಿರ
Udupi, Sept 16, 2024: ರಕ್ತದಾನವು ಅತ್ಯಂತ ಶ್ರೇಷ್ಠದಾನವಾಗಿದೆ. ರಕ್ತದಾನ ಮಾಡುವಾಗ ನಿಮ್ಮ ಜಾತಿ ಧರ್ಮ ಯಾವುದು ಎಂದು ಕೇಳುವುದಿಲ್ಲ. ಇದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ ಎಂದು ತೋನ್ಸೆ ಗ್ರಾ.ಪಂ. ಅಧ್ಯಕ್ಷೆ ಕುಸುಮ ರವೀಂದ್ರ ತಿಳಿಸಿದರು. ಕೆಮ್ಮಣ್ಣು ಲಿಟಲ್ ಫ್ಲವರ್…