
ದ್ವಾದಶಿ,ತುಳಸಿಪೂಜೆ, ಹಾಗೂ ಲಕ್ಷ ದೀಪೋತ್ಸವದ ಪ್ರಯುಕ್ತವಾಗಿ 21-11-2026 ಶನಿವಾರ ರಂದು ನಮ್ಮ ಸಮಿತಿ ವತಿಯಿಂದ ಪಟಾಕಿ ಅಂಗಡಿಯನ್ನು ಇಡಲಾಗಿದೆ. ಪಟಾಕಿ ಅಂಗಡಿ ಲಾಭಾಂಶದಲ್ಲಿ ವಾರ್ಡಿನಲ್ಲಿ ಆಗುವ ಅಭಿವೃದ್ಧಿಗೆ, ಬಡ ರೋಗಿಗಳ ಸಹಾಯಕ್ಕೆ ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸಲು ಸ್ಕಾಲರ್ ಶಿಪ್ ನೀಡಲಾಗುವುದು. ನಮ್ಮವರಾದ ನೀವು ನಮ್ಮ ಅಂಗಡಿಗೆ ಪ್ರೋತ್ಸಾಹ ನೀಡಲು ಎಲ್ಲರೂ ಸ್ಟೇಟಸ್ ಹಾಕಿ ಹಾಗೂ ನಾಳಿನ ದಿನ ಪಟಾಕಿ ಅಂಗಡಿಯ ವ್ಯಾಪಾರಕ್ಕೆ ಪ್ರೋತ್ಸಾಹಿಸಿ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now