ಬಾಂಬೆ ಮಹಾಧರ್ಮಕ್ಷೇತ್ರವು (ರೆ. ಫಾ. ಸ್ಟೀಫನ್ ಫರ್ನಾಂಡಿಸ್ ಅವರನ್ನು) ಸಹಾಯಕ ಧರ್ಮಗುರುಗಳಾಗಿ ನೇಮಕ

ಬಾಂಬೆ ಮಹಾಧರ್ಮಕ್ಷೇತ್ರವು (ರೆ. ಫಾ. ಸ್ಟೀಫನ್ ಫರ್ನಾಂಡಿಸ್ ಅವರನ್ನು) ಸಹಾಯಕ ಧರ್ಮಗುರುಗಳಾಗಿ ನೇಮಕ

0Shares

ಮಾನ್ಯ ಪೋಪ್ ಲಿಯೋ ಹದಿನಾಲ್ಕನೆಯವರು (Leo XIV) ರೆವೆ. ಫಾ. ಸ್ಟೀಫನ್ ಫರ್ನಾಂಡಿಸ್ ಅವರನ್ನು ಬೊಂಬಾಯಿ ಧರ್ಮಪ್ರಾಂತ್ಯದ (Archdiocese of Bombay) ಸಹಾಯಕ ಬಿಷಪ್ ಆಗಿ ನೇಮಿಸಿದ್ದಾರೆ. ಈ ನೇಮಕಾತಿಯನ್ನು ಪವಿತ್ರ ಸೀ ಪ್ರೆಸ್ ಕಛೇರಿಯು (Holy See Press Office) ಅಕ್ಟೋಬರ್ 25, 2025 ರಂದು, ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಬಹಿರಂಗಪಡಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now