
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇವರ ಜಂಟೀ ಆಶ್ರಯದಲ್ಲಿ
ರಾಜ್ಯ ಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ದಿನಾಂಕ: 04-08-2025, ಸೋಮವಾರ ಸಮಯ ಬೆಳಿಗ್ಗೆ : 9.30ಕ್ಕೆ ಸ್ಥಳ: ಕೆ. ಪಿ. ಎಸ್, ಕೋಟೇಶ್ವರ : ಶ್ರೀ ಪ್ರಕಾಶ್ ಶೆಟ್ಟಿ ಪಾಂಶುಪಾಲರು ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ ಉದ್ಘಾಟಕರು : ಶ್ರೀ ಮಾರುತಿ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಉಡುಪಿ ಜಿಲ್ಲೆ) ಮುಖ್ಯ ಅತಿಥಿಗಳು : ಡಾ| ಶುಭಕರಾಚಾರಿ ಪ್ರಾಂಶುಪಾಲರು ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ : ಶ್ರೀ ಚಂದ್ರನಾಥ್ ಎಮ್. ಉಪನ್ಯಾಸಕರು ಸ. ಪ. ಪೂ. ಕಾಲೇಜು, ಚೇಳಾರು, ಮಂಗಳೂರು ಸರ್ವರಿಗೂ ಆದರದ ಸ್ವಾಗತ ಬಯಸುವ ಎಡ್ವರ್ಡ್ ಲಾರ್ಸನ್ ಡಿಸೋಜ ಅಧ್ಯಕ್ಷರು ಶೀ ವಾಸು ಮೊಗವೀರ ಗೌರವ ಅಧ್ಯಕ್ಷರು ಶ್ರೀಮತಿ ಸಂಗೀತಾ ಶೆಟ್ಟಿ ಕಾರ್ಯದರ್ಶಿ ಶೀ ಹರೀಶ್ ಬಿ. ನಾಯಕ್ ಗೌರವ ಸಲಹೆಗಾರರು ಪಧಾಧಿಕಾರಿಗಳು ಮತ್ತು ಸರ್ವ ಸದಸ್ಯರು ಎ. ಜಿ. ಪಿ. ಹೂವು. ರಾಜ್ಯಶಾಸ್ತ್ರ ಪ್ರಾಂಶುಪಾಲರು ಮತ್ತು ಉಪನ್ಯಾಕರ ಸಂಘ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಕರ್ನಾಟಕ ಪಬ್ಲಿಕ್ ಸ್ಕೂಲ್, ಕೋಟೇಶ್ವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now