ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವ ಜೇಸಿಐ ಕಾಪು ಘಟಕದ ಜೇಸಿ ಸಪ್ತಾಹ 2026 “ಸಂಚಲನ”

ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿರುವ ಜೇಸಿಐ ಕಾಪು ಘಟಕದ ಜೇಸಿ ಸಪ್ತಾಹ 2026 “ಸಂಚಲನ”
0Shares

ಕಾಪು : ಜೇಸಿಐ ಭಾರತದ ನಿರ್ದೇಶನದಂತೆ ಜೇಸಿ ಸಪ್ತಾಹ 2026 ಅನ್ನು ಅತ್ಯಂತ ವಿಜೃಂಭಣೆಯಿಂದ ನೆರೆವೇರಿಸಿದ ವಲಯ 15ರ ಜೇಸಿಐ ಕಾಪು ಘಟಕ, ಉನ್ನತವಾಗಿ ಗುರುತಿಸಿಕೊಂಡು ಜೇಸಿಐ ಭಾರತದ ವಲಯ 15ರ ಏಕೈಕ ಘಟಕವಾಗಿ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.

ದಿ 777 ಜೇಸಿಐ ವೀಕ್ ಅನ್ನುವ ಹೆಸರಿನೊಂದಿಗೆ ರಾಷ್ಟ್ರಧ್ಯಕ್ಷ RPP ಭರತ್ ಎನ್. ಆಚಾರ್ಯ ನೇತೃತ್ವದಲ್ಲಿ ಭಾರತದಾದ್ಯಂತ ಈ ಬಾರಿಯ ಜೇಸಿ ಸಪ್ತಾಹ ನೆರವೆರಿದ್ದು, 7 ದಿನಗಳಿಗೆ 7 ಕಾರ್ಯಕ್ರಮಗಳ ಕಾರ್ಯಸೂಚಿಯನ್ನು ಹೊರಡಿಸಲಾಗಿತ್ತು, ಅದರಂತೆ ಕಾಪು ಘಟಕ ಮಾಡಿರುವ ಜೇಸಿ ಸಪ್ತಾಹ ಕಾಪುವಿನಲ್ಲಿ ಮಾತ್ರವಲ್ಲದೆ, ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತದೆ.

ಜೇಸಿಐ ಕಾಪು ಘಟಕದ ಅಧ್ಯಕ್ಷ ವಿಕ್ಕಿ ಪೂಜಾರಿ ಮಡುಂಬು ತಂಡದ ಪರಿಶ್ರಮಕ್ಕೆ ಈ ಮುಖೇನ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now