ಬಡತನದಲ್ಲಿ‌ ಅರಳಿದ ಶೈಕ್ಷಣಿಕ ಸಾಧನೆ.

ಬಡತನದಲ್ಲಿ‌ ಅರಳಿದ ಶೈಕ್ಷಣಿಕ ಸಾಧನೆ.
Oplus_131072
0Shares

ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮ ದೇವಸ್ಯ ಮನೆಯ ದಿ.ಕೃಷ್ಣಪ್ಪ ಇವರ ದ್ವಿತೀಯ ಸುಪುತ್ರ ಈ ಬಾರಿಯ ಶೈಕ್ಷಣಿಕ ಅವಧಿಯಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಸ.ಪ.ಪೂ.ಕಾ.ಸವಣೂರು ಇಲ್ಲಿ 521/600 ಅಂಕವನ್ನು ಗಳಿಸುವುದರೊಂದಿಗೆ ಶೈಕ್ಷಣಿಕ ಸಾಧನೆಯನ್ನು ಮಾಡಿರುತ್ತಾರೆ.ತಂದೆ ಇಲ್ಲದಿದ್ದರೂ ತಾಯಿ ಶ್ರೀಮತಿ ಶೋಭ ಇವರ ಪ್ರೋತ್ಸಾಹದಿಂದ ಈ ಸಾಧನೆಯನ್ನು ಮಾಡಿರುತ್ತಾರೆ.ಅತೀವವಾದ ಬಡತನ ಇದ್ದರೂ ಈ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ.ಇವರ ಮುಂದಿನ ಶೈಕ್ಷಣಿಕ ಜೀವನ‌ ಉಜ್ವಲವಾಗಿರಲಿ ಎಂದು ಹಾರೈಸುತ್ತೇವೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now