


ಉಡುಪಿ, 10 ಮಾರ್ಚ್ 2025: ಹೋಂ ಡಾಕ್ಟರ್ ಫೌಂಡೇಶನ್… *ಅಸಹಾಯಕರ ಮನೆ ನಿರ್ಮಾಣ ಕಾನ್ಸೆಪ್ಟ್ ಅಲ್ಲಿ *13 ನೆಯ ಮನೆ..* ಕಾವಡಿ ಯ ಜ್ಯೋತಿ ಹಾಗು ಅಭಿಷೇಕ್ ಇವರ ಮನೆಯ ಚಾವಿ ಹಸ್ತಾಂತರ ಕಾರ್ಯಕ್ರಮ ಇಂದು (09/03/2025) ನಡೆಯಿತು…





ಈ ಸರಳ ಸಮಾರಂಭ ದಲ್ಲಿ ಉಡುಪಿಯ ಆಪತ್ ಬಾಂದವ ಅಂಬಲ್ಪಾಡಿ ವಿಶು ಶೆಟ್ಟಿಯವರ ಜೊತೆಗೆ ನಮ್ಮ ಆತ್ಮೀಯ ಸದಸ್ಯರು ಫ್ರಾoಕಿ ಡಿಸೋಜಾ, ಡಾ. ಪ್ರಶಾಂತ್ ಶೆಟ್ಟಿ ಯಾವರೊಂದಿಗೆ,ಡಾ, ಶಶಿ ಕಿರಣ್ ಶೆಟ್ಟಿ,ಡಾ. ಸುಮಾ ಎಸ್ ಶೆಟ್ಟಿ, ಸುಜಯ ಶೆಟ್ಟಿ, ರವಿ ಅಣ್ಣ, ಪ್ರದೀಪ್, ಸುರೇಂದ್ರ ಪೂಜಾರಿ, ಉದಯ್ ನಾಯ್ಕ್ ರವರ ಉಪಸ್ಥಿತಿ ಯಲ್ಲಿ ನೆರವೇರಿತು…🙏🙏
ಈ ಸಂದರ್ಭದಲ್ಲಿ ನಾವು ಫೆಬ್ರವರಿ ತಿಂಗಳಲ್ಲಿ ಸಂಗ್ರಹಿಸಿದ 10 ಅಸಹಾಯಕರಿಗೆ ಸಹಾಯಧನ ವಿತರಿಸಲಾಯಿತು..
🌹1) ಮಹೇಶ್ ಚಿಕಿತ್ಸೆ ಹಾಗು ಜೀವನ ನಿರ್ವಹಣೆ .. 10,000
🌹2) ಹೇಮಲತಾ ಸಂತೆಕಟ್ಟೆ ( ಬುದ್ಧಿಮಂದ್ಯ ಹುಡುಗನ ತಾಯಿ ).. 15,000
🌹3)ಪ್ರೇಮಲತಾ (ಬುದ್ಧಿಮಂದ್ಯ ಹುಡುಗನ ತಾಯಿ )…15,000
🌹4)ಸ್ನೇಹ ಬಾರ್ಕುರು ಶಿಕ್ಷಣಕ್ಕೆ ನೆರವು 15000
🌹5)ರಾಜೇಶ್ವರಿ ಜೀವನ ನಿರ್ವಹಣೆ 15000
🌹6)ರೋಹಿತ್ ದಾಸ್ ಪತ್ನಿಯ ಚಿಕಿತ್ಸೆಗೆ 15,000
🌹7)ಹರ್ಷಿತ್ ಡೈಲಿಸಿಸ್ ಗೆ 10,000
🌹8)ಉದಯ್ ಶೇರಿಗಾರ್ ಜೀವನ ನಿರ್ವಹಣೆ 1000
🌹9) ಜಯ ಶೆಟ್ಟಿ ಕೇಳಿoಜೆ ಜೀವನ ನಿರ್ವಹಣೆ 10000
🌹10)ರೋಹಿಣಿ ಅಶೋಕ್ ಶೆಟ್ಟಿ ಜೀವನ ನಿರ್ವಹಣೆ 10,000
ಎಲ್ಲಾ ನಿಸ್ವಾರ್ಥ ದಾನಿಗಳಿಗೆ ವಂದಿಸುತ್ತ ಕಾರ್ಯಕ್ರಮ ಮುಗಿಸಲಾಯಿತು 🙏🙏
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























