
ಹಾವಂಜೆ ಮುಗ್ಗೇರಿಗೆ ಹೋಗುವ ದಾರಿ ಎಂಬ ನಾಮಫಲಕದ ಬಳಿ, ಹಾಗೂ ಅನತಿ ದೂರದಲ್ಲಿ ಶ್ರೀ ಬಬ್ಬು ಸ್ವಾಮಿ ದೈವದ ಸ್ಥಾನದ ಸಮೀಪ ಇರುವ ನಿಲ್ಸ್ ಕಲ್ ಸಮಾಧಿ ಇರುವ ಕುರುಹು ಪತ್ತೆಯಾಗಿದೆ. ಸುಮಾರು ಎರಡು ಫೀಟು ವರೆ ಫೀಟು ಎತ್ತರ ಒಂದು ಫೀಟ್ ಅಗಲ ಇರುವ ನಿಲ್ಸ್ ಕಲ್ ಸಮಾಧಿ ಕಂಡು ಬಂದಿದೆ.. ಈ ಹಿಂದೆ ಬೆಳ್ಳಂಪಳ್ಳಿಯು ಕೂಡ ಈ ರೀತಿಯ ಸಮಾಧಿ ಪತ್ತೆಯಾಗಿತ್ತು, ಹಾವಂಜೆ ಕಡೆ ವಾಹನದಲ್ಲಿ ಚಲಿಸುವಾಗ ಈ ಕುರುಹು ಇರುವುದನ್ನ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಪತ್ತೆ ಹಚ್ಚಿದ್ದಾರೆ

ಹಿರಿಯ ಸಂಶೋಧಕ ಪ್ರೊಫೆಸರ್ ಟಿ ಮುರುಗೇಶೀವರಿ ಗೆ ಮಾಹಿತಿ ನೀಡಿದ್ದು. ಇಲ್ಲಿ ಆಸು ಪಾಸಿನಲ್ಲಿ ಸಮಾಧಿ ಇರುವುದು ಗೋಚರಿಸಬಹುದು. ಈ ಹಿಂದೆ ಹಿರಿಯಡ್ಕ ಡ್ಯಾಮ್ ಬಳಿ. ಬೆಳ್ಳಂಪಳ್ಳಿ ರಮೇಶ್ ಶೆಟ್ಟಿ ಅವರ ಮನೆಯ ದಾರಿ ಬಳಿ. ಇದೀಗ ಮುಗ್ಗೇರಿಯಲ್ಲೂ. ನಿಲ್ಸುಕಲ್ ಸಮಾಧಿ ಪತ್ತೆಯಾಗಿದೆ.ಎಂದು ಸರಳ ಬೆಟ್ಟು ಗಣೇಶ್ ರಾಜ್ ತಿಳಿಸಿದ್ದಾರೆ..
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now























