ವಿಟ್ಲ: ಹಿರಿಯ ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ

ವಿಟ್ಲ: ಹಿರಿಯ ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ

ವಿಟ್ಲ: ಕಳೆದ 50 ವರ್ಷಗಳಿಂದ ದಿನಪತ್ರಿಕೆ ಮಾರಾಟ ಮಾಡುತ್ತಿದ್ದ ವಿಟ್ಲ ಪರಿಸರದಲ್ಲಿ ಪೇಪರ್ ಭಟ್ರು ಎಂದೇ ಹೆಸರುವಾಸಿಯಾಗಿದ್ದ ಜಗದೀಶ್ ಭಟ್…
ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!

ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!

ಪುತ್ತೂರು: ನೆಹರೂನಗರ- ಕಲ್ಲೇಗ ಆಟೋಸ್ಟಾಂಡ್ ಬಳಿ ಪಂಚಮಿ ಚಿಕನ್ ಸೆಂಟರ್ ಮೇ.30 ರಂದು ಶುಭಾರಂಭಗೊಂಡಿತು. ನಗರಸಭಾ ಸದಸ್ಯ ಪದ್ಮನಾಭ ನಾಯ್ಕ…
ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳು

ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳು

ಕಥೊಲಿಕ್ ಸಭಾ ಮಂಗ್ಳುರ್ ಪ್ರದೆಶ್(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ ಚುನಾಯಿತರಾದ ಪದಾಧಿಕಾರಿಗಳು, ಸದ್ರಿ ಸಂಘಟನೆಯ ಪೆÇೀಷಕರಾಗಿರುವ ಮಂಗಳೂರು…
ಎನ್‌ಕೌಂಟ‌ರ್ ಸ್ಪೆಷಲಿಸ್ಟ್ ದಯಾನಾಯಕ್‌ ಎಸಿಪಿ ಹುದ್ದೆಗೆ ಭರ್ತಿ

ಎನ್‌ಕೌಂಟ‌ರ್ ಸ್ಪೆಷಲಿಸ್ಟ್ ದಯಾನಾಯಕ್‌ ಎಸಿಪಿ ಹುದ್ದೆಗೆ ಭರ್ತಿ

ಮುಂಬಯಿ (ಬಂಟ್ವಾಳ್), ಮೇ. 28: ಎನ್‌ಕೌಂಟ‌ರ್ ಸ್ಪೆಷಲಿಸ್ಟ್ ಕಾರ್ಕಳ ಮೂಲದ ಮುಂಬಯಿ ಪೊಲೀಸ್‌ ಅಧಿಕಾರಿ ದಯಾ ನಾಯಕ್‌ ಇದೀಗ ಸಹಾಯಕ…
ಕೋಸ್ಟಲ್ ಬರ್ತ್ ಅಭಿವೃದ್ಧಿ : ಪರಿಸರ ಸಾರ್ವಜನಿಕ ಅಲಿಕೆ ಸಭೆ

ಕೋಸ್ಟಲ್ ಬರ್ತ್ ಅಭಿವೃದ್ಧಿ : ಪರಿಸರ ಸಾರ್ವಜನಿಕ ಅಲಿಕೆ ಸಭೆ

ಉಡುಪಿ, ಮೇ 28 : ಜಿಲ್ಲೆಯ ಬ್ರಹ್ಮಾವರ ತಾಲೂಕು ಹಂಗಾರಕಟ್ಟೆಯಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿ, ಬಂದರು ಮತ್ತು ಮೀನುಗಾರಿಕೆ ವಿಭಾಗ,…
ರೆಡ್ಕ್ರಾಸಿನ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ : ಬಸ್ರೂರು ರಾಜೀವ ಶೆಟ್ಟಿ

ರೆಡ್ಕ್ರಾಸಿನ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ : ಬಸ್ರೂರು ರಾಜೀವ ಶೆಟ್ಟಿ

ಉಡುಪಿ, ಮೇ 27 : ಶಿಕ್ಷಣದ ಉದ್ದೇಶ ಕೇವಲ ಜ್ಞಾನಾರ್ಜನೆ ಮಾತ್ರ ಅಲ್ಲ. ಅದು ವ್ಯಕ್ತಿಯ ಶಕ್ತಿಯನ್ನು ಹೊರತೆಗೆದು ವ್ಯಕ್ತಿತ್ವವನ್ನು…
ಯಕ್ಷಗಾನವನ್ನು ಮನೆಮನಕ್ಕೆ ತಲುಪಿಸಲು ಯಕ್ಷಗಾನ ಅಕಾಡೆಮಿ ಪ್ರಯತ್ನ : ಡಾ.ತಲ್ಲೂರು

ಯಕ್ಷಗಾನವನ್ನು ಮನೆಮನಕ್ಕೆ ತಲುಪಿಸಲು ಯಕ್ಷಗಾನ ಅಕಾಡೆಮಿ ಪ್ರಯತ್ನ : ಡಾ.ತಲ್ಲೂರು

ಉಡುಪಿ : ಒಂದು ಕಾಲದಲ್ಲಿ ರಾಜಾಶ್ರಯ ಪಡೆದು ಮೆರೆದಿದ್ದ ಕನ್ನಡ ಕರಾವಳಿಯ ಶ್ರೀಮಂತ ಯಕ್ಷಗಾನ ಕಲೆಯನ್ನು ಪ್ರತೀ ಮನೆಮನಕ್ಕೆ ತಲುಪಿಸಿ…